Breaking News
Home / ಜಿಲ್ಲೆ / ಬೆಳಗಾವಿ (page 526)

ಬೆಳಗಾವಿ

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಮರಡಿಮಠ್ ರಸ್ತೆ ಮೇಲ್ಮಟ್ಟಿ ಕ್ರಾಸ್ ಬಳಿ ಡಿಯೋ ಬೈಕ್ ಮೇಲೆ ಇದ್ದ ಇಬ್ಬರು ಸವಾರರು ಗೋಕಾಕ ಫಾಲ್ಸ್ ಎದುರಿಗೆ ಬರುತ್ತಿರುವ ಟೆಂಪೋ ಗೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಮೇಲೆ ಇದ್ದ #ಮಹಾಂತೇಶ_ಪಾತ್ರೋಟ (27) #ಬಾಬು (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read More »

ಗ್ರಾಮೀಣ ಪ್ರದೇಶದಲ್ಲಿ ಕೃಷಿ

ಕಾಗವಾಡ ವರದಿ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೇಳ ನಡೆಸುವುದರಿಂದ ರೈತರ ಅಭಿವೃದ್ಧಿಗೆ ಪೂರಕ . ನಮ್ಮ ದೇಶ ಕೃಷಿ ಅವಲಂಬಿತ ಆಗಿದ್ದು ಹೊಸ ಬೆಳೆಗಳ ಮಾಹಿತಿ ನೀಡಲು ಕೃಷಿ ಮೇಳಗಳು ಅವಶ್ಯ ಎಂದು ಕವಲಗುಡ್ಡ ಅಮರೇಶ್ವರ ಮಹಾರಾಜರು ಹೇಳಿದರು. ಅವರು ಐನಾಪುರ ಶ್ರೀ ಸಿದ್ದೇಶ್ವರ 50ನೇ ಜಾತ್ರಾ ಮಹೋತ್ಸವ ಹಾಗೂ 27ನೆಯ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶ್ರೀ ಮೇಳಗಳಿಗೆ ವಿಶೇಷ …

Read More »

ಹಲವು ದಶಕಗಳ ಬೇಡಿಕೆ 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ 

ಬೆಳಗಾವಿ: ಹಲವು ದಶಕಗಳ ಬೇಡಿಕೆಯಾಗಿರುವ ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾಗ೯ ನಿಮಾ೯ಣಕ್ಕಾಗಿ ನೈರುತ್ಯ ರೇಲ್ವೆ ವಲಯವು ಡಿಪಿಆರ್ ಸಿದ್ಧಪಡಿಸಿದ್ದು, ಒಟ್ಟು ರೂ.988 ಕೋಟಿ ವೆಚ್ಚವನ್ನು ಅಂದಾಜಿಸಿ ಕೇಂದ್ರ ಕಚೇರಿಗೆ ಕಳಿಸಿಕೊಟ್ಟಿದೆ. ಯೋಜನಾ ವರದಿಯನ್ನು ರೇಲ್ವೆ ಮಂಡಳಿಗೆ ಕಳಿಸಿದ ಬಳಿಕ, ಮಂಡಳಿಯು ಅದರ ಪರಿಶೀಲನೆ ನಡೆಸಿ ಕಡತವನ್ನು ರೇಲ್ವೆ ಇಲಾಖೆಗೆ ರವಾನಿಸಿದೆ. 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ ರೈಲು ಮಾಗ೯ ನಿಮಾ೯ಣಕ್ಕೆ …

Read More »

ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು

ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು. ಬಬಲಾದಿ ಮಠದ …

Read More »

ಅಮರನಾಥ ರೆಡ್ಡಿ ಬೆಳಗಾವಿ ಜಿಲ್ಲೆಯ ಅಡಿಶ್ನಲ್ ಎಸ್ ಪಿ ಯಾಗಿ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ.. ಬೆಳಗಾವಿ- ಬೆಳಗಾವಿ ನಗರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕ್ರೈಂ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿಯ ಅಡಿಶ್ನಲ್ ಎಸ್ ಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿ ಜಿಲ್ಲಾ ಬ್ರಷ್ಟಾಚಾರ ನಿಗ್ರಹ ದಳದ (ACB) ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಮರನಾಥ ರೆಡ್ಡಿ …

Read More »

ಮರಾಠಿ ಸಾಹಿತ್ಯ ಸಮ್ಮೇಳನ ಪುಂಡಾಟಿಕೆಗೆ ಬ್ರೇಕ್ ಹಾಕಲು ಮುಂದಾಗಿರುವಜಿಲ್ಲಾಧಿಕಾರಿ

ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆ ಬೇಡ ,ಎಂಈಎಸ್ ನಾಯಕರ ಜೊತೆ ಡಿಸಿ ಚರ್ಚೆಗೆ ಸಮಯ ನಿಗದಿ ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಹಾಗು ಶಿವಸೇನೆಯ ತಂತ್ರಗಾರಿಗೆ ,ಪುಂಡಾಟಿಕೆ ಮುಂದುವರೆದಿದೆ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆಯಬೇಡಿ ಎಂದು ಎಂಈಎಸ್ ನಾಯಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಜಿಲ್ಲಾಧಿಕಾರಿ ಮೊಮ್ಮನಹಳ್ಳಿ ಅವರನ್ನು ಭೇಟಿಯಾಗಲು ಡಿಸಿ ಕಚೇರಿಗೆ ಬಂದಿದ್ದರು ‌,ಜಿಲ್ಲಾಧಿಕಾರಿಗಳು ನಾನು ಮೀಟೀಂಗ್ …

Read More »

ವಿಮಾನ ನಿಲ್ದಾಣಕ್ಕೆಚೆನ್ನಮ್ಮನ ಹೆಸರನ್ನು ತಿರಸ್ಕರಿಸಿದ್ದೇಕೆ ಎನ್ನುವ ಪ್ರಶ್ನೆ ಎದ್ದಿದೆ.

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರನ್ನು ಇಡುವಂತೆ ರಾಜ್ಯ ಸಕಾ೯ರ ಮಾಡಿದ್ದ ಶಿಫಾರಸ್ಸನ್ನು ವಷ೯ದ ಹಿಂದೆಯೇ ತಿರಸ್ಕರಿಸಿರುವ ಕೇಂದ್ರ ಸಕಾ೯ರ, ಈಗ ಹೊಸದಾಗಿ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ಸೂಚಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಕೇಂದ್ರದ ನಿಲುವಿನ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಿತ್ತೂರು ಚನ್ನಮ್ಮ ಐತಿಹಾಸಿಕ ವ್ಯಕ್ತಿ ಅಲ್ಲವೇ ಎಂದು ಚನ್ನಮ್ಮನ ಅನುಯಾಯಿಗಳು ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಸಕಾ೯ರ ಇದ್ದಾಗ, ವಿಮಾನ ನಿಲ್ದಾಣಕ್ಕೆ …

Read More »

ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರಹಾಕುವ ಯಾವುದೆ ಕಾನೂನುಗಳು ಇಲ್ಲ ಎಂದು ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು.

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಪಂಚದ ಅಗ್ರಸ್ಥಾನದ ದೇಶ ಭಾರತವಾಗಿದ್ದು ಎಲ್ಲ ಜನಾಂಗಕ್ಕೆ ಶಾಂತಿಯದೋಟವಾಗಿದೆ. ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರಹಾಕುವ ಯಾವುದೆ ಕಾನೂನುಗಳು ಇಲ್ಲ ಎಂದು ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು. ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಪದವಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ2019ರ ಅಗತ್ಯತೆ ಮತ್ತು ವಾಸ್ತವಿಕತೆಯ ಜಾಗೃತಿ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತ ದೇಶ ಅನೇಕ ಭಾಷೆ, ಸಾವಿರಾರು …

Read More »

‘ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ.

ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮಿಯತೆ ಮಾಯವಾಗಿದೆ. ಮೊಬೈಲ್‌ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆ ಆಗಿದೆ. ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆಯೇ ಹೊರತು ಅತಿಥಿಗಳ ಸತ್ಕಾರ ಮಾಡಲು ಜನರಿಗೆ ಸಮಯದ ಅಭಾವವಿದೆ. ಈ ದೃಶ್ಯಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಾಣುತ್ತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮ ಪೂರ್ವಜರು ಹಬ್ಬಗಳ ಆಚರಣೆಗೆ ಮಹತ್ವ …

Read More »

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಗಳ ಪಾತ್ರ ಅಪಾರ/ಉತ್ತಮ ಸಮಾಜ ಕಟ್ಟುವ ಕೆಲಸ “ಲಕ್ಷ್ಮೀ ನ್ಯೂಸ್” ಮಾಡಲಿ/ನೂತನವಾಗಿ ಪ್ರಾರಂಭವಾದ “ಲಕ್ಷ್ಮೀ ನ್ಯೂಸ್” ಗೆ ಶುಭ ಹಾರೈಸಿದ ಶಾಸಕರು. ಸಾಮಾಜಿಕ ಪರಿವರ್ತನೆ ಜತೆಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ.ಆದ್ದರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಗೋಕಾಕ ಕ್ಷೇತ್ರದ …

Read More »