ಬೆಳಗಾವಿಯ ಅಥಣಿ ಕಾಗವಾಡ ತಾಲೂಕಿನಲ್ಲಿ ರೈತರು ಕಬ್ಬಿನ ಜೊತೆ ದಾಕ್ಷಿ ಬೆಳೆಯು ಹೆಚ್ಚಾಗಿ ಬೆೆಳೆಯಲಾಗುತ್ತಿದೆ
ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿ ಬಳ್ಳಿಯಲ್ಲಿ ಸೂಕ್ಷ್ಮ ಘಡ ನಿರ್ಮಾಣ ಕಂಡು ಬರುತ್ತಿಲ್ಲ ಎಂದು ಆತಂಕಕೆ ಒಳಗಾಗಿದ್ದಾರೆ
ಅತಿಯಾಗಿ ಬಿಸಿಲಿನ ಪ್ರಭಾವ ಇರುವುದರಿಂದ ದ್ರಾಕ್ಷಿ ಬಳ್ಳಿಯ ಎಲೆಗಳು ಬಾಡಿ ಉದುರುತ್ತಿವೆ ಜೊತೆಗೆ ನೀರಿನ ಕೊರತೆಯೂ ಇರುವುದರಿಂದ ದ್ರಾಕ್ಷಿಬಳ್ಳಿ ಬಾಡಿ ನೆಲಕಚ್ಚುತಿವೆ
ರಾಜ್ಯದಲ್ಲಿ ಬರದ ಛಾಯೆ ಮುಂದುವರದಿದೆ ಕುಡಿಯುವ ನೀರಿನ ಆಹಾಕಾರ ಮುಗಿಲೆತ್ತರಕ್ಕೆ ಹೋಗಿದೆ
ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಬಿಸಿ ಮುಟ್ಟಿದೆ ಬಿಸಿ ಊಟದ ನಂತರ ಮನೆಗಳಿಗೆ ಹೋಗಿ ನೀರು ತರುವ ಮೂಲಕ ಮಕ್ಕಳು ಕಾಲ ಕಳೆಯುವ ಪರಿಸ್ಥಿತಿ ಬಂದಿದೆ
ರಾಜ್ಯದಲ್ಲಿ ಮಳೆರಾಯ ಬೇಗ ಬರಲೆಂದು ಅನೇಕ ಗ್ರಾಮಗಳಲ್ಲಿ ಪೂಜೆ ಪುನಸ್ಕಾರ ಮಾಡುತ್ತಿರುವ ರೈತರು