Breaking News

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

Spread the love

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

Advertisement

ಮರಡಿಮಠ್ ರಸ್ತೆ ಮೇಲ್ಮಟ್ಟಿ ಕ್ರಾಸ್ ಬಳಿ ಡಿಯೋ ಬೈಕ್ ಮೇಲೆ ಇದ್ದ ಇಬ್ಬರು ಸವಾರರು ಗೋಕಾಕ ಫಾಲ್ಸ್ ಎದುರಿಗೆ ಬರುತ್ತಿರುವ ಟೆಂಪೋ ಗೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಮೇಲೆ ಇದ್ದ #ಮಹಾಂತೇಶ_ಪಾತ್ರೋಟ (27) #ಬಾಬು (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ