Breaking News

ರಾಯಬಾಗ:ಸರ್ವಧರ್ಮ ಸಮಾನ ಸಿಪಿಐ ಮುಲ್ಲಾ, ಠಾಣೆಗೆ ಆಗಮಿಸಿದ ಗಣೇಶ

Spread the love

ರಾಯಬಾಗ:ಸರ್ವಧರ್ಮ ಸಮನ್ವಯ ಸಿಪಿಐ ಮುಲ್ಲಾ ಠಾಣೆಗೆ ಆಗಮಿಸಿದ ಗಣೇಶ.ಹೌದು ಬೆಳಗಾವಿ ಜಿಲ್ಲೆಯ ಪಟ್ಟಣದಲ್ಲಿಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪೋಲಿಸ್ ಗಣೇಶ ಆಗಮನ, ಗಣೇಶ ಚತುರ್ಥೀ ಹಬ್ಬದ ನಿಮಿತ್ಯ ಎಲ್ಲೆಡೆ ಸಡಗರ ಸಂಭ್ರಮದಿಂದ ಗಣೇಶನನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಇಂದು ಪಟ್ಟಣದ ರಾಯಬಾಗದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಠಾಣೆಗೆ ಗಣಪಣ ಆಗಮನ, ಇಂದು ರಾಯಬಾಗ ಪೊಲಿಸರು ಅದ್ದೂರಿಯಾಗಿ ಗಣೇಶನನ್ನ ಪೋಲಿಸ್ ಜೀಪ ಮೇಲಿಟ್ಟು ಅದ್ದೂರಿಯಾಗಿ ಪಟಾಕಿ ಸಿಡಿಸಿ ವಾದ್ಯಮೇಳದೊಂದಿಗೆ ರಾಯಬಾಗ ವ್ರತ್ತದಿಂದ ಪೋಲಿಸ್ ಠಾಣೆವರೆಗೂ ಗಣೇಶನ್ನ ಅದ್ದೂರಿಯಾಗಿ ಬರಮಾಡಿಕೊಂಡರು, ವಿಶೇಷವೆನೆಂದರೆ ಸರ್ವಧರ್ಮಕ್ಕೆ ಸಮಾನ ಎಂಬಂತೆ ಠಾಣೆಯ ಪಿಐ ಎಚ್ ಡಿ ಮುಲ್ಲಾ ಇವರು ಕೂಡಾ ಕೊರಳಲ್ಲಿ ಶಾಲು ತೆಲೆಯ ಮೇಲೆ ಟೋಪಿ ಧರಿಸಿ ಗಣೇಶನಿಗೆ ಕೈಮುಗಿದು ಸಮಾಜಕ್ಕೆ ಮಾದರಿಯಾದರು.

ಈ ಸಂದರ್ಭದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳೂ ಗಣೇಶನ ಬರಮಾಡಿಕೊಳ್ಳುವಲ್ಲಿ ಭಾಗವಹಿಸಿದ್ದರು,ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವರ್ಷ ರೈತರಿಗೆ ಸಮಾಜಕ್ಕೆ ಸಂಬಂಧಿಸಿದಂತೆ ಎಲ್ಲಾ ಜನಂಗಕ್ಕೂ ಈ ವಿಘ್ನ ವಿನಾಯಕ ಆಯುಷ್ಯ ಆರೋಗ್ಯ ಸಂಪತ್ತು ಶಾಂತಿ ಕೊಟ್ಟು ಚೆನ್ನಾಗಿ ಕಾಪಾಡಲೆಂದು ವಿನಾಯಕನಿಗೆ ಹ್ರದಯಪೂರ್ವಕವಾಗಿ ಕೈಮುಗಿದು ಬೇಡಿಕೊಂಡ ಠಾಣೆಯ ಪಿಐ ಎಚ್ ಡಿ ಮುಲ್ಲಾ ಸಾಹೇಬರು.ಜೈ ಗಣೇಶ ಮೋರಯಾ.


Spread the love

About Laxminews 24x7

Check Also

ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ್ – ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್ ಟ್ಯಾಪ್ಗಳನ್ನು ನೀಡಲಾಗುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಬಾಲಚಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ