:-
ಮಹಾಮಾರಿ ಕೊರೋನಾ ತಡೆಗಟ್ಟುವ ಹಿನ್ನಲೆ ಲಾಕ್ ಡೌನ.
ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ
ಕೊರೋನಾ ಸೋಂಕಿನಿಂದ ಮೃತ್ತಪಟ್ಟಿದ ವ್ಯಕ್ತಿಯ ಪತ್ನಿ ಹಾಗೂ ಸಹೋದರ ಗುಣಮುಖ
ಬಾಗಲಕೋಟ ಜಿಲ್ಲಾ ಕೋವಿಡ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ
ಬಿಡುಗಡೆ ಆದ್ರೂ ೧೪ ದಿನಗಳ ಕಾಲ ಹೋಮ್ ಕ್ವಾರಂಟೈನ ಇರಲು ಸೂಚನೆ
ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ, ಕೆ ರಾಜೇಂದ್ರ ಹೇಳಿಕೆ
ಕೋವಿಡ್ ಗುಣಮುಖರನ್ನು ಸಸಿ ನೀಡುವ ಮೂಲಕ ಕಳುಹಿಸಿಕೊಟ್ಟ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಪ್ರಕಾಶ ಬಿರಾದಾರ