Breaking News
Home / ರಾಜಕೀಯ / ಚಿನ್ನ ಖರೀದಿಗೆ ಒಳ್ಳೆ ಅವಕಾಶ; ಆಗಸ್ಟ್ 7ರಂದು ಭಾರೀ ಇಳಿಕೆಯಾಗಿದೆ ಬೆಲೆ

ಚಿನ್ನ ಖರೀದಿಗೆ ಒಳ್ಳೆ ಅವಕಾಶ; ಆಗಸ್ಟ್ 7ರಂದು ಭಾರೀ ಇಳಿಕೆಯಾಗಿದೆ ಬೆಲೆ

Spread the love

ನವದೆಹಲಿ, ಆಗಸ್ಟ್‌ 07: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ ತಿಂಗಳ ಮೊದಲ ವಾರವಿಡೀ ಚಿನ್ನದ ವಹಿವಾಟು ನಿರಂತರ ಕುಸಿತ ಕಂಡಿದ್ದು, ಆಗಸ್ಟ್‌ 7ರ ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಬ್ಬದ ಸಮಯ ಹತ್ತಿರ ಬರುತ್ತಿದ್ದು, ಚಿನ್ನ ಖರೀದಿಸಲು ಗ್ರಾಹಕರಿಗೆ ಇದು ಉತ್ತಮ ಅವಕಾಶವೂ ಆಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಕೂಡ ಸತತ ಇಳಿಕೆಯಾಗಿದೆ.

ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 07ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 750 ರೂ ಇಳಿಕೆಯಾಗಿ 46,000 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 820 ರೂ ಇಳಿಕೆಯಾಗಿ 50,180 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 2.21% ರಷ್ಟು ಇಳಿಕೆಯಾಗಿ 1,763.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.22%ರಷ್ಟು ಇಳಿಕೆಯಾಗಿ 24.34 ಯುಎಸ್ ಡಾಲರ್ ಆಗಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 07ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ…

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 07: 43,850 ರೂ (750 ರೂ ಇಳಿಕೆ) 47,840 ರೂ (820 ರೂ ಇಳಿಕೆ)
ಆಗಸ್ಟ್ 06: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಆಗಸ್ಟ್ 05: 44,800 ರೂ (100 ರೂ ಇಳಿಕೆ) 48,880 ರೂ (100 ರೂ ಇಳಿಕೆ)
ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್‌ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್‌ 02: 44,990 ರೂ (-) 49,090 ರೂ (-)

ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ (1600 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ

 

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 07: 46,000 ರೂ (750 ರೂ ಇಳಿಕೆ) 50,180 ರೂ (820 ರೂ ಇಳಿಕೆ)
ಆಗಸ್ಟ್ 06: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಆಗಸ್ಟ್ 05: 46,950 ರೂ (90 ರೂ ಇಳಿಕೆ) 51,220 ರೂ (100 ರೂ ಇಳಿಕೆ)
ಆಗಸ್ಟ್ 04: 47,040 ರೂ (10 ರೂ ಇಳಿಕೆ) 51,320 ರೂ (10 ರೂ ಇಳಿಕೆ)
ಆಗಸ್ಟ್ 03: 47,050 ರೂ (100 ರೂ ಇಳಿಕೆ) 51,330 ರೂ (100 ರೂ ಇಳಿಕೆ)
ಆಗಸ್ಟ್ 02: 47,150 ರೂ (10 ರೂ ಏರಿಕೆ) 51,430 ರೂ (-)

ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ (1600 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ

 

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 07: 44,400 ರೂ (600 ರೂ ಇಳಿಕೆ) 48,440 ರೂ (660 ರೂ ಇಳಿಕೆ)
ಆಗಸ್ಟ್‌ 06: 45,000 ರೂ (260 ರೂ ಇಳಿಕೆ) 49,100 ರೂ (280 ರೂ ಇಳಿಕೆ)
ಆಗಸ್ಟ್‌ 05: 45,260 ರೂ (70 ರೂ ಇಳಿಕೆ) 49,380 ರೂ (70 ರೂ ಇಳಿಕೆ)
ಆಗಸ್ಟ್‌ 04: 45,330 ರೂ (-) 49,450 ರೂ (-)
ಆಗಸ್ಟ್‌ 03: 45,330 ರೂ (30 ರೂ ಇಳಿಕೆ) 49,450 ರೂ (50 ರೂ ಇಳಿಕೆ)
ಆಗಸ್ಟ್‌ 02: 45,360 ರೂ (110 ರೂ ಇಳಿಕೆ) 49,500 ರೂ (110 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 70,200 ರೂಪಾಯಿ (1500 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ

 

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 07: 45,700 ರೂ (1000 ರೂ ಇಳಿಕೆ) 46,700 ರೂ (1000 ರೂ ಇಳಿಕೆ)
ಆಗಸ್ಟ್‌ 06: 46,700 ರೂ (270 ರೂ ಇಳಿಕೆ) 47,700 ರೂ (270 ರೂ ಇಳಿಕೆ)
ಆಗಸ್ಟ್‌ 05: 46,970 ರೂ (20 ರೂ ಏರಿಕೆ) 47,970 ರೂ (20 ರೂ ಏರಿಕೆ)
ಆಗಸ್ಟ್‌ 04: 46,950 ರೂ (10 ರೂ ಇಳಿಕೆ) 47,950 ರೂ (10 ರೂ ಇಳಿಕೆ)
ಆಗಸ್ಟ್‌ 03: 46,960 ರೂ (420 ರೂ ಇಳಿಕೆ) 47,960 ರೂ (420 ರೂ ಇಳಿಕೆ)
ಆಗಸ್ಟ್‌ 02: 47,380 ರೂ (-) 48,380 ರೂ (-)

ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ (1600 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ

 

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 07: 43,850 ರೂ (750 ರೂ ಇಳಿಕೆ) 47,840 ರೂ (820 ರೂ ಇಳಿಕೆ)
ಆಗಸ್ಟ್ 06: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಆಗಸ್ಟ್ 05: 44,800 ರೂ (100 ರೂ ಇಳಿಕೆ) 48,880 ರೂ (100 ರೂ ಇಳಿಕೆ)
ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)

ಬೆಳ್ಳಿ: 1 ಕೆ.ಜಿಗೆ 70,200 ರೂಪಾಯಿ (1500 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ

 

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 07: 46,350 ರೂ (1150 ರೂ ಇಳಿಕೆ) 49,050 ರೂ (50 ರೂ ಇಳಿಕೆ)
ಆಗಸ್ಟ್‌ 06: 47,500 ರೂ (200 ರೂ ಏರಿಕೆ) 49,100 ರೂ (800 ರೂ ಇಳಿಕೆ)
ಆಗಸ್ಟ್‌ 05: 47,300 ರೂ (10 ರೂ ಏರಿಕೆ) 49,900 ರೂ (90 ರೂ ಇಳಿಕೆ)
ಆಗಸ್ಟ್‌ 04: 47,290 ರೂ (10 ರೂ ಇಳಿಕೆ) 49,990 ರೂ (10 ರೂ ಇಳಿಕೆ)
ಆಗಸ್ಟ್‌ 03: 47,300 ರೂ (100 ರೂ ಇಳಿಕೆ) 50,000 ರೂ (100 ರೂ ಇಳಿಕೆ)
ಆಗಸ್ಟ್‌ 02: 47,400 ರೂ (150 ರೂ ಇಳಿಕೆ) 50,100 ರೂ (150 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ (1600 ರೂ ಇಳಿಕೆ)


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ