ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಸುಳ್ಳು ಹೇಳಿಕೆ ಹಾಗೂ ಸುಳ್ಳುದೂರು ನೀಡಿರುವ ಸಿ ಎಮ್ ಶಿವಕುಮಾರ ನಾಯ್ಡು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಂದು ಗೋಕಾಕ ನಗರದಲ್ಲಿ ಪ್ರತಿಭಟನೆ ಮಾಡಿ ಪಾದಯಾತ್ರೆ ಮಾಡುತ್ತಾ ತಹಶೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಲಾಯಿತು
ಪ್ರತಿಭಟನೆಯಲ್ಲಿ ಶ್ರೀ ಕಿಚ್ಚ ಸುದೀಪ ಅಪ್ಪಟ ಅಭಿಮಾನಿಗಳಾದ ಶ್ರೀ ಪಾಂಡುಅಣ್ಣಾ ದೊಡಮನಿ ಕೃಷ್ಣಾ ಛಪರಿ ಸುರೇಶ ದಳವಾಯಿ ಮಾದೇವ ಗೋಡೆರ ಗಣಪತಿ ಇಳೆಗೇರ ಉದ್ದಪ್ಪಾ ಗಾದ್ಯಾಗೊಳ ನಾಗಪ್ಪ ಗುಡದಾರ ಬಸು ತಂಗಾಳಿ ಉದ್ದಪ್ಪಾ ದೊಡಮನಿ ಉದಯ ಛಪ್ರಿ ಪ್ರಕಾಶ ನಂದಿ ರವಿ ದೇವರಮನಿ(VSS ಉಪಾಧ್ಯಕ್ಷರು ಬೆಳಗಾವಿ ಜಿಲ್ಲೆ) ವಿಜಯ ಜಂಬಗಿ(ಸಂಗೊಳ್ಳಿ ರಾಯಣ್ಣ ಸಂಘ ಜಿಲ್ಲಾ ಅಧ್ಯಕ್ಷರು)ಶಿವಾನಂದ ಖಿಲಾರಿ(ಜಿಲ್ಲಾ ಅಧ್ಯಕ್ಷ ಕುರಬರ ಸಂಘ) ಬಸವರಾಜ ಸರವರ ಮಂಜು ವಾಳದ ಲಕ್ಕಣ್ಣಾ ಹುಲಕುಂದ ಲಕ್ಕಣ್ಣಾ ದೊಡಮನಿ ಹಾಗೂ ಗೋಕಾಕ ಉದಗಟ್ಟಿ ತಪಸಿ ಕೆಮ್ಮನಕೋಲ ತಳಕಟನಾಳ ತೇಳಗಿನಹಟ್ಟಿ ಸುಣದೊಳಿ ಗ್ರಾಮದ ನೂರಾರು ಅಭಿಮಾನಿಗಳು ಹಾಗೂ ಅನೇಕ ಸಂಘದವರು ಬಾಗಿಯಾಗಿದ್ದರು
Check Also
ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್
Spread the loveಬೆಂಗಳೂರು: ಬಹಿರಂಗ ಹೇಳಿಕೆ ಯಾರು ಕೊಡಬಾರದು. ಇದು ನನ್ನ ಸೂಚನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. …