ಘಟಪ್ರಭಾ- ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಲಘು ಉಪಹಾರ ಸೇವೆಯನ್ನ ದಿಗ್ಗಜ್ಜರು ತಂಡದಿಂದ ಮಾಡಲಾಯಿತು, ಕಚೋರಿಗಳನ್ನ ಪ್ರತಿ ಸಿಬ್ಬಂದಿಗಳಿಗೆ ವಿತರಿಸಿ ಪೋಲಿಸರಿಗೆ ಧನ್ಯವಾದ ಅರ್ಪಿಸಿದ್ದು ಆಕರ್ಷಕವಾಗಿತ್ತು.
ಈ ಸಂದರ್ಭದಲ್ಲಿ ಮಾರುತಿ ಚೌಕಾಶಿ. ಬಸವರಾಜ ಹುಬ್ಬಳ್ಳಿ. ಶಿವಾನಂದ ಕರ್ಪೂರಮಠ.ಕುಮಾರ ಕರೋಶಿ.ಮಹೇಶ ನಾಯಿಕ.ಚನ್ನಮಲ್ಲಿಕಾರ್ಜನ ಕರ್ಪೂರಮಠ ಮತ್ತು ಮಹಾಂತೇಶ ಉಪಸ್ಥಿತರಿದ್ದರು