Home / ಜಿಲ್ಲೆ / ಬೆಳಗಾವಿ / ಗೋಕಾಕ / ನನ್ನ ಕಿಡ್ನಿ ಮಾರಿ ಯಾದ್ರು ಬಂಗಾರ ತಂದು ಕೊಡ್ತೀನಿ ನನ್ನ ಮಗಳನ್ನ ಉಳಿಸಿ.. ಆತ್ಮ ಹತ್ಯೆ ಮಾಡಿಕೊಂಡ ಮಗಳು..

ನನ್ನ ಕಿಡ್ನಿ ಮಾರಿ ಯಾದ್ರು ಬಂಗಾರ ತಂದು ಕೊಡ್ತೀನಿ ನನ್ನ ಮಗಳನ್ನ ಉಳಿಸಿ.. ಆತ್ಮ ಹತ್ಯೆ ಮಾಡಿಕೊಂಡ ಮಗಳು..

Spread the love

ಗೋಕಾಕ :ನಿನ್ನೆ ತಾನೇ ಕರೋಣ ಪೀಡಿತರ ಸಂಖ್ಯೆ ಗೋಕಾಕ ನಗರದಲ್ಲಿ ಹೆಚ್ಚಾಗಿ ಜನರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಇವತ್ತು ಮತ್ತೊಂದು ಕರಳು ಚುರುಕ್ ಅನ್ನುವ ಘಟನೆ ಒಂದು ಗೋಕಾಕ ನಗರದಲ್ಲಿ ನಡೆದಿದೆ.

ಬಹುಶಃ ನಮ್ಮ ಜನ ಇನ್ನೂ ಈ ವರದಕ್ಷಿಣೆ , ಅತ್ತೆ ಮಾವ ಹಾಗೂ ಗಂಡ ಸೊಸೆ ಯಂದ್ರಿಗೆ ಕೊಡುವ ಕಿರುಕುಳ ಇನ್ನೂ ಹೋಗಿಲ್ಲ ಅಂಥ ಒಂದು ಗುಂಗಿನಿಂದ ಹೊರಬಂದಿಲ್ಲ ಅನ್ಸತ್ತೆ ಕೆಲವೊಂದಿಷ್ಟು ಜನ

ನಿನ್ನೆ ಗೋಕಾಕ ನಲ್ಲಿ ಐದು ತಿಂಗಳ ಗರ್ಭಿಣಿ ನೇಣಿಗೆ ಶರ ನಾಗಿದ್ದಾಳೆ.

ಸುಮಾರು ದಿನಗಳಿಂದ ಅತ್ತೆ ಮಾವ ಮತ್ತು ಗಂಡನ ಕಿರಿ ಕಿರಿ ಇತ್ತಂತೆ ಇದೆ ರೀತಿ ಅವರ್
ತಂದೆ ತಾಯಿಗೆ ಕೂಡ ಮಗಳು ಸುಮಾರು ಸಾರಿ ಹೇಳಿದಳಂತೆ

ಅದಕ್ಕೆ ತಂದೆ ಸಮಜಾಯಿಷಿ ಹೇಳಿ ಹೊಂದಿ ಕೊಂಡು ಹೋಗಮ್ಮ ಅಂತ ಸಲಹೆ ನೀಡಿದ್ದಾರೆ.

ಈಕೆಯ ಗಂಡ ದೀಪಕ್ ನ್ಯಾಮಗೌಡ ಗೋಕಾಕ ನಿವಾಸಿ 
ಹ ದಿನೈದು ತಿಂಗಳ ಹಿಂದೆ ಅಷ್ಟೆ ಧಾರವಾಡ ದ ಹುಡಗಿ ದೀಪಳನ್ನ ಈತ ಮದುವೆ ಆಗಿದ್ದಾನೆ
ಮದುವೆ ಆಗುವಾಗ ಅವರ್ ತಂದೆ ತಾಯಿ ಹತ್ತಿರ ಒಳ್ಳೆಯವನೆಂದು ಪೋಸ ಕೊಟ್ಟು ಮದುವೆ ಆದ ಕೆಲವೇ ದಿನಗಳಲ್ಲಿ ಹೆಂಡತಿ ದೀಪಾಳಿಗೆ ಕಿರುಕುಳ ಕೊಡಲು ಪ್ರಾರಂಭ ಮಾಡಿದ್ದೇನೆ ಅಂತೆ ಈ ಭೂಪ, ನೀನು ಹೆತ್ತವರ ಜೊತೆ ಮಾತ ಮಾಡೋದ್ ಬೇಡ , ಅಂತಿದ್ನಂತೆ, ಒಂತರಾ ಜೈಲ್ ನಲ್ಲಿ ಇಟ್ಟಾಗೆ ಇಟ್ಟಿದ್ನಂತೆ ಈ ಭೂಪ..

ಇವೆಲ್ಲ ಕಿರುಕುಳ ಗಳನ್ನ್ ತಾಳದೆ ದೀಪ ಅಪ್ಪ ಏನಾದ್ರೂ ಮಾಡಿ ಒಂದು ಅರ್ಧ ತೋ ಲಿ ಬಂಗಾರ ತಾಂದ್ ಕೊಡಿ ಎಂದು ತಂದೆಗೆ ಫೋನ್ ಮೂಲಕ ಮಾತಾಡಿ ಸುಮಾರು ಸಾರಿ ಹೇಳಿದಳಂತೆ.

ನೀನ್ನ ಕಿಡ್ನಿ ಮಾರಿಯದರು ಇವರಿಗೆ ಒಂದು ಅರ್ಧ ತೋಲಿ ಬಂಗಾರ ತಂದ್ ಕೊಡು ಅಂತ

ಮಗಳ ಮಾತಿಗೆ ತಂದೆ ನನ್ನ ಕಿಡ್ನಿ ಮಾರಿ ಆದ್ರೂ ತಂದು ಕೊಡ್ತೀನಿ ಅಂತಾ ಮಗಳ ಜೊತೆ ಮಾತನಾಡಿದ ತಂದೆ ಇನ್ನೇನು ಅದಕ್ಕೆ ಬೇಕಾದ ವ್ಯವಸ್ಥೆ ಮಾಡೋಣ ಅನ್ನೋದ್ರಲ್ಲಿ ನಿನ್ನೆ ರಾತ್ರಿ ಮಗಳ ಸಾವಿನ ಸುದ್ದಿ ತಂದೆ ಕಿವಿಗೆ ಬಿದ್ದಿದೆ ..ಅನೊಂದ ತಂದೆಯ ಮಾತನ್ನು ನೀವೇ ಕೇಳಿ

ದೀಪಾ ಐದು ತಿಂಗಳ ಗರ್ಭಿಣಿ ನಿನ್ನೆ ಆತ್ಮ ಹತ್ಯೆ ಮಾಡಿ ಕೊಂಡಿದ್ದು ನನಗೆ ಅನುಮಾನ ಇದೆ ಅಂತ ಕೂಡ ಹೇಳ್ತಾರೆ ದೀಪಾಳ ತಂದೆ ಅದೇ ರೀತಿ ಅವರ್ ತಾಯಿ ಕೂಡ ಮಗಳ ಬಗ್ಗೆ ದುಃಖದ ಮಾತು ಹೊರ ಹಾಕಿದ್ದಾರೆ..

ನೋಡಿ ನಮ್ಮ ಸಮಾಜ ಹೇಗಿದೆ ಅಂತ ಈ ಅತ್ತೆ ಮಾವ ಹಾಗೂ ಗಂಡಿನ ಕಿರುಕುಳದಿಂದ 20ವಯಸ್ಸಿನ ಹುಡಗಿ ದೀಪ ತನ್ನ ಪ್ರಾಣ ಕಳೆದು ಕೊಂಡಿದ್ದಾರೆ

ಎಂತಾ ಕ್ರೂರಿ ಜನಾ ಇರ್ಬೋದು ನೋಡಿ ಇಂಥ ಒಂದು ಕೃತ್ಯ ಇಂದು ಗೋಕಾಕ ನಗರದಲ್ಲಿ ನಡೆದಿದೆ

ಇನ್ನು ಈ ಬಗ್ಗೆ ತನಿಖೆ ಆಗಬೇಕು ಎಂದು ಅಂತಾರೆ ದೀಪಾಳ ತಂದೆ ರಾಜ್ ಶೇಖರ್ ಇನ್ನೂ ಗೋಕಾಕ ನಗರದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಇನ್ನೂ ಇದರ ಬಗ್ಗೆ ಮುಂದೆ ಏನು ಪೊಲೀಸ್ ಇಲಾಖೆ ಕ್ರಮ ತೋಗೊಳುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ..

ಏನೇ ಆಗಲಿ ವೀಕ್ಷಕರೇ ಇಂತ ಕೆಲವೊಂದು ಘಂಟನೆ ಗಳು ನಮ್ಮ ಸಮಾಜದಲ್ಲಿ ನಡೆದ ಹೋಗಿವೆ ಇನ್ನೂ ಈ ದೀಪಾಳ ಸಾವಿನ ಬಗ್ಗೆ ಅನುಮಾನ ಇದೆ ಎನ್ನುವ ತಂದೆಯ ತಾಯಿಯ ಜೀವಕ್ಕೆ ನೆಮ್ಮದಿ ಸಿಗತ್ತಾ. ಅನ್ನೋದನ್ನ ಕಾದು ನೋಡೋಣ


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ