Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ,

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ,

Spread the love

ಬೆಂಗಳೂರು,ಆ.14- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳು ನೀಡುವ ಶೌರ್ಯ ಪ್ರಶಸ್ತಿ ಈ ಬಾರಿ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಇಗೆ ಲಭಿಸಿದೆ.

ಅತ್ಯುತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆಪ್ರಶಸ್ತಿ ಪುರಸ್ಕೃತರು :
1. ಹೇಮಂತ್ಕುಮಾರ್- ಉಪಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತ, ಬೆಂಗಳೂರು
2. ಪರಮೇಶ್ವರ್ ಹೆಗ್ಡೆ -ಉಪಪೊಲೀಸ್ ವರಿಷ್ಠಾಧಿಕಾರಿ, ಆರ್ಥಿಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು
3. ಮಂಜುನಾಥ್ ರಾಜಣ್ಣ -ಉಪ ಪೊಲೀಸ್ ವರಿಷ್ಠಾಧಿಕಾರಿ, ಎಸಿಬಿ, ಮಂಡ್ಯ
4. ಎಚ್.ಎಂ.ಶೈಲೇಂದ್ರ -ಉಪಪೊಲೀಸ್ ವರಿಷ್ಠಾಧಿಕಾರಿ, ಸೋಮವಾರಪೇಟೆ ವಿಭಾಗ , ಕೊಡಗು
5. ಅರುಣ್ ನಾಗೇಗೌಡ -ಉಪಪೊಲೀಸ್ ವರಿಷ್ಠಾಧಿಕಾರಿ, ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ

6. ಸತೀಶ್ ಮಹಾಲಿಂಗ್ಯ ಹೊನ್ನೇನಹಳ್ಳಿ- ಉಪಪೊಲೀಸ್ ಆಯುಕ್ತರು- ಈಶಾನ್ಯ ಸಂಚಾರ ಪೊಲೀಸ್ ಠಾಣೆ-ಬೆಂಗಳೂರು
7. ರಮೇಶ್ಕುಮಾರ್ ಬೈರೂಪ್ಪ ಹಿರಿಯೂರು- ಉಪಪೊಲೀಸ್ ವರಿಷ್ಠಾಧಿಕಾರಿ-ರಾಜ್ಯ ಗುಪ್ತಚರವಿಭಾಗ, ತುಮಕೂರು
8. ಉಮೇಶ್ ಪಣಿತಡಕ- ಉಪಪೊಲೀಸ್ ವರಿಷ್ಠಾಧಿಕಾರಿ-ಪೊಲೀಸ್ ತರಬೇತಿ ಶಾಲೆ, ಜೋತಿನಗರ , ಮೈಸೂರು
9. ದಿವಾಕರ ಚನ್ನಪಟ್ಟಣ ನರಸಿಂಹ ಜತ್ತಪ್ಪ- ಪೊಲೀಸ್ ಇನ್ಸ್ಪೆಕ್ಟರ್ ಮಡಿಕೇರಿ ಗ್ರಾಮೀಣ ವೃತ್ತ, ಕೊಡಗು.
10. ಜಿ.ರುದ್ರೇಶ್ ನಾಗರಾಜ್- ಕೆಎಸ್ಆರ್ಪಿ ಇನ್ಸ್ಪೆಕ್ಟರ್, ಬೆಂಗಳೂರು,

11. ಲಕ್ಷ್ಮಿನಾರಾಯಣ ಅನಂತರಾಮನ್ ಬೀಚನಹಳ್ಳಿ-ಪೊಲೀಸ್ ಸಬ್ಇನ್ಸ್ಪೆಕ್ಟರ್, ನಗರ ವಿಶೇಷ ವಿಭಾಗ, ಬೆಂಗಳೂರು.
12. ಬಹಬಲೇಶ್ವರ್ ಚಂದ್ರಕರ್ ಹೇಮ-ಕೆಎಸ್ಆರ್ಪಿ ಸಬ್ಇನ್ಸ್ಪೆಕ್ಟರ್, ಬೆಂಗಳೂರು
13. ಕೆ.ಜಯಪ್ರಕಾಶ್- ಪೊಲೀಸ್ ಸಬ್ಇನ್ಸ್ಪೆಕ್ಟರ್, ಮಂಗಳೂರು ನಗರ, ನಿಯಂತ್ರಣ ಕೊಠಡಿ.
14. ಹನುಮಂತಪ್ಪ ನಂಜುಂಡಯ್ಯ- ಸಹಾಯಕ ಸಬ್ಇನ್ಸ್ಪೆಕ್ಟರ್,
ಡಿಸಿಆರ್ಬಿ, ಎಸ್ಪಿ ಕಚೇರಿ, ಚಿಕ್ಕಬಳ್ಳಾಪುರ.
15. ಕೆ.ಅತೀಕ್ ಯು.ಆರ್.ರೆಹಮಾನ್-ಸಹಾಯಕ ಸಬ್ಇನ್ಸ್ಪೆಕ್ಟರ್, ಬೆರಳಚ್ಚು ವಿಭಾಗ , ಶಿವಮೊಗ್ಗ.

16. ರಾಮಾಂಜನೇಯ- ಸಹಾಯಕ ಸಬ್ಇನ್ಸ್ಪೆಕ್ಟರ್, ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ, ತುಮಕೂರು.
17. ರುದ್ರಪ್ಪ ನಾಗಪ್ಪ ಬಾಳೆಕಾಯಿ-ವೃತ್ತ ಆರಕ್ಷಕ ನಿರೀಕ್ಷಕರು(ಸಿಪಿಐ) -ರಾಣೆಬೆನ್ನೂರು, ಗ್ರಾಮೀಣ ಪೊಲೀಸ್ ಠಾಣೆ, ಹಾವೇರಿ ಜಿಲ್ಲೆ.
18. ಹೊನ್ನಪ್ಪ ಕರಿಯಪ್ಪ -ಮುಖ್ಯ ಪೇದೆ, ಎಸ್ಪಿ ಕಚೇರಿ, ಬೆಂಗಳೂರು ಜಿಲ್ಲೆ.
ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪೊಲೀಸ್ ಪದಕ ಪ್ರಶಸ್ತಿ
1. ವಿ.ಎಲ್.ಎನ್. ಪ್ರಸನ್ನಕುಮಾರ್- ಸಹಾಯಕ ಸಬ್ಇನ್ಸ್ಪೆಕ್ಟರ್, ಸಿಐಡಿ ವಿಭಾಗ, ಬೆಂಗಳೂರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ