Home / ರಾಜ್ಯ (page 2381)

ರಾಜ್ಯ

ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ಹುತಾತ್ಮರ ದಿನ’ ದ ಕಾಯ೯ಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುತಾತ್ಮಾ ವೃತ್ತದಲ್ಲಿಯೇ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಿಟ್ಟು ಬರಲು ತೆರಳಿದ್ದಾರೆ. ಮಹಾರಾಷ್ಟ್ರದ ಸಚಿವ ಕಾಯ೯ಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎನ್ನುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸರು ಬೆಳಿಗ್ಗೆಯಿಂದ ರಾಷ್ಟ್ರೀಯ ಮಹಾಮಾಗ೯ದಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. …

Read More »

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಮರಡಿಮಠ್ ರಸ್ತೆ ಮೇಲ್ಮಟ್ಟಿ ಕ್ರಾಸ್ ಬಳಿ ಡಿಯೋ ಬೈಕ್ ಮೇಲೆ ಇದ್ದ ಇಬ್ಬರು ಸವಾರರು ಗೋಕಾಕ ಫಾಲ್ಸ್ ಎದುರಿಗೆ ಬರುತ್ತಿರುವ ಟೆಂಪೋ ಗೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಮೇಲೆ ಇದ್ದ #ಮಹಾಂತೇಶ_ಪಾತ್ರೋಟ (27) #ಬಾಬು (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read More »

ಒಂದೇ ವೇದಿಕೆಯಲ್ಲಿ ನಾಲ್ಕು ಗೌ.ಡಾಕ್ಟ್ರೇಟ್ ಪಡೆದದಾಖಲೆ. ಡಾ.ಅಂಬಿಕಾ ಹಂಚಾಟೆ

ಒಂದೇ ವೇದಿಕೆಯಲ್ಲಿ ನಾಲ್ಕು ಗೌ.ಡಾಕ್ಟ್ರೇಟ್ ಪಡೆದದಾಖಲೆ. ಡಾ.ಅಂಬಿಕಾ ಹಂಚಾಟೆ ರಾಜ್ಯದ ಅನೇಕ ವಿಶೇಷ ಪ್ರತಿಭೆಗಳನ್ನ ಗುರುತಿಸಿ ದಾಖಲೆಮಾಡುತ್ತಿರುವ ಕಾರ್ಯ ಸಾಹಸವೇ ಸರಿ. ಇಂತಹ ಇನ್ನೊವೆಟಿವ್ ಕಾರ್ಯಕ್ಕೆ ,ಮತ್ತು ಜನ ಮನ ಫೌಂಡೇಷನ್ ಎಂಬ ಸಂಸ್ಥೆಯನ್ನು ನಿರ್ಮಿಸಿ ಅವಾರ್ಡ್ ಆಫ್ ಹಾನರ್ ,ಸೂಪರ್ ಆಚೀವರ್ಸ್ ಸಿರೀಸ್ ,ರಾಜ್ಯ ಮಟ್ಟದ ಕವನ ಸ್ಪರ್ಧೆ ,ಶಿಕ್ಷಣ ಸ್ಫೂರ್ತಿ ಈ ಟ್ಯುಟರ್ ಸರ್ವಿಸ್ ಹೀಗೆ ಅನೇಕ ಪ್ರಾಜೆಕ್ಟ್ ಮೂಲಕ SO ಪ್ರಮಾಣೀಕೃತ 9001:2015 ರ ಅಡಿಯಲ್ಲಿ …

Read More »

ಗ್ರಾಮೀಣ ಪ್ರದೇಶದಲ್ಲಿ ಕೃಷಿ

ಕಾಗವಾಡ ವರದಿ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೇಳ ನಡೆಸುವುದರಿಂದ ರೈತರ ಅಭಿವೃದ್ಧಿಗೆ ಪೂರಕ . ನಮ್ಮ ದೇಶ ಕೃಷಿ ಅವಲಂಬಿತ ಆಗಿದ್ದು ಹೊಸ ಬೆಳೆಗಳ ಮಾಹಿತಿ ನೀಡಲು ಕೃಷಿ ಮೇಳಗಳು ಅವಶ್ಯ ಎಂದು ಕವಲಗುಡ್ಡ ಅಮರೇಶ್ವರ ಮಹಾರಾಜರು ಹೇಳಿದರು. ಅವರು ಐನಾಪುರ ಶ್ರೀ ಸಿದ್ದೇಶ್ವರ 50ನೇ ಜಾತ್ರಾ ಮಹೋತ್ಸವ ಹಾಗೂ 27ನೆಯ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶ್ರೀ ಮೇಳಗಳಿಗೆ ವಿಶೇಷ …

Read More »

ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಶಶಿಕಲಾ ಜೊಲ್ಲೆ ಜಿ ಯವರು ಭೇಟಿ

ಹರಿಹರ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ ಜಿ ಯವರು ಭೇಟಿ ನೀಡಿ, ದೇವರ ದರುಶನ ಪಡೆದು, ಅಕ್ಕಮಹಾದೇವಿ ವಚನ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ, ಮಹಾದೇವಿ ಅಕ್ಕನ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿರಿಸಿ, ವಚನ ಗ್ರಂಥಗಳನ್ನು ತಲೆಮೇಲಿಟ್ಟುಕೊಂಡು ಅಕ್ಕನ ವಚನಗಳನ್ನು ಸಾಮೂಹಿಕ ಪಠಣದೊಂದಿಗೆ ಧಾರ್ಮಿಕ, ಸಾಮಾಜಿಕ, …

Read More »

ಹಲವು ದಶಕಗಳ ಬೇಡಿಕೆ 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ 

ಬೆಳಗಾವಿ: ಹಲವು ದಶಕಗಳ ಬೇಡಿಕೆಯಾಗಿರುವ ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾಗ೯ ನಿಮಾ೯ಣಕ್ಕಾಗಿ ನೈರುತ್ಯ ರೇಲ್ವೆ ವಲಯವು ಡಿಪಿಆರ್ ಸಿದ್ಧಪಡಿಸಿದ್ದು, ಒಟ್ಟು ರೂ.988 ಕೋಟಿ ವೆಚ್ಚವನ್ನು ಅಂದಾಜಿಸಿ ಕೇಂದ್ರ ಕಚೇರಿಗೆ ಕಳಿಸಿಕೊಟ್ಟಿದೆ. ಯೋಜನಾ ವರದಿಯನ್ನು ರೇಲ್ವೆ ಮಂಡಳಿಗೆ ಕಳಿಸಿದ ಬಳಿಕ, ಮಂಡಳಿಯು ಅದರ ಪರಿಶೀಲನೆ ನಡೆಸಿ ಕಡತವನ್ನು ರೇಲ್ವೆ ಇಲಾಖೆಗೆ ರವಾನಿಸಿದೆ. 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ ರೈಲು ಮಾಗ೯ ನಿಮಾ೯ಣಕ್ಕೆ …

Read More »

ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು

ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು. ಬಬಲಾದಿ ಮಠದ …

Read More »

ಸುಗ್ಗಿ ಸಂಭ್ರಮ… ಗಂಡು ಮಟ್ಟಿನ ನಾಡಿನಲ್ಲಿ

  ನಮ್ಮ ಪೂರ್ವಜರು ಮರಕ ಸಂಕ್ರಾಂತಿ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡ್ತಾಯಿದ್ರು. ಆದ್ರೆ, ಮಾರ್ಡನ್ ಹಾಗೂ ಅನ್ ಲೈನ್ ಯುಗದಲ್ಲಿ ಸಂಕ್ರಾಂತಿ ಹಬ್ಬದ ಕಳೆ ಮರಿಚುಕ್ಕಿಯಾಗ್ತಾಯಿದೆ. ಆದ್ರೂ ಸಹ ಗಂಡುಮಟ್ಟಿನ ನಾಡಿನಲ್ಲಿ ಹಳೇ ಸಂಪ್ರದಾಯವನ್ನು ಮೆಲುಕು ಹಾಕಲಾಗಿದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹಾಗಾದ್ರೆ ನೀವು ಒಂದು ಸಾರಿ ನೋಡಿ ಆ ಒಂದು ಝಲಕ್… ಇಳಕಲ್ ಸೀರೆ ತೊಟ್ಟು ರಗಡ್ ಲುಕ್ ನಲ್ಲಿರೋ ಹೆಣ್ಣು ಮಕ್ಕಳು.. …

Read More »

ಜಿಲ್ಲಾ ಪರಿಷತ್ ಶಾಲೆಯಲ್ಲಿ ನೀರು ಕುಡಿದಷ್ಟು ಸುಲಭ ಇಂಗ್ಲಿಷ್ ಮಾತನಾಡ ಬಲ್ಲರು

ಸೊಲ್ಲಾಪುರ. . ಹೌದು ಈಗಿನ ಕಾಲದ ಸಾವಿತ್ರಿಬಾಯಿಪುಲೆ ಎಂದೇ ಹೆಸರಾದ ಇಲ್ಲೇ ಶಿಕ್ಷಕಿ ರಾಜಶ್ರೀ ಕಲ್ಯಾಣ್ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ನಾಗಣಸೂರ ಜಿಲ್ಲಾ ಪರಿಷತ್ ಶಾಲೆ ಮಕ್ಕಳು ಇವತ್ತಿನ ಕಾಲದಲ್ಲಿ ಇಂಗ್ಲಿಷ್ ಎಂಬ ಕಬ್ಬಿಣದ ಕಡಲೆಯಾಗಿರುವ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲಾ ಪರಿಷತ್ ಶಾಲೆಯ ಮಕ್ಕಳು ಮುತ್ತು ಉದುರಿದಂತೆ ಮಾತನಾಡುತ್ತಾರೆ. ವಿದ್ಯಾರ್ಥಿಗಳು ಪ್ರತಿನಿತ್ಯ ಎರಡು ಕಿಲೋಮೀಟರ್ ಹೊರಗೆ ನಡೆದುಕೊಂಡು ಶಾಲೆಗೆ ಬರುತ್ತಾರೆ .ಇಂಗ್ಲಿಷ್ ಭಾಷೆ ಶಬ್ದಗಳನ್ನು ನೀರು ಕುಡಿದಷ್ಟು ಸುಲಭವಾಗಿ …

Read More »

ಅಮರನಾಥ ರೆಡ್ಡಿ ಬೆಳಗಾವಿ ಜಿಲ್ಲೆಯ ಅಡಿಶ್ನಲ್ ಎಸ್ ಪಿ ಯಾಗಿ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ.. ಬೆಳಗಾವಿ- ಬೆಳಗಾವಿ ನಗರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕ್ರೈಂ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿಯ ಅಡಿಶ್ನಲ್ ಎಸ್ ಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿ ಜಿಲ್ಲಾ ಬ್ರಷ್ಟಾಚಾರ ನಿಗ್ರಹ ದಳದ (ACB) ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಮರನಾಥ ರೆಡ್ಡಿ …

Read More »