Breaking News
Home / ಜಿಲ್ಲೆ / ಅರ್ಧಕ್ಕೆ ನಿಂತ ಕೋಟ್ಯಾಂತರ ರೂಪಾಯಿ ಕಾಮಗಾರಿ. :3 ವರ್ಷಗಳಿಂದ ಶುರುವಾದ ಕಾಮಗಾರಿಗೆ ಇನ್ನೂ ಕೊನೆ ಯಾಗಿಲ್ಲ.

ಅರ್ಧಕ್ಕೆ ನಿಂತ ಕೋಟ್ಯಾಂತರ ರೂಪಾಯಿ ಕಾಮಗಾರಿ. :3 ವರ್ಷಗಳಿಂದ ಶುರುವಾದ ಕಾಮಗಾರಿಗೆ ಇನ್ನೂ ಕೊನೆ ಯಾಗಿಲ್ಲ.

Spread the love

ಚಿಕ್ಕೋಡಿ, ಜ. 29: ಸಮೀಪದ ರಾಯಬಾಗ ತಾಲ್ಲೂಕಿನ ಹೊರವಲಯದಲ್ಲಿ ರೈಲ್ವೆ ಮೇಲ್ಸೇತುವೆ ಅರ್ಧಕ್ಕೆ ನಿಂತ ಕೋಟ್ಯಾಂತರ ರೂಪಾಯಿ ಕಾಮಗಾರಿ.
ರಾಜ್ಯ ರೇಲ್ವೆ ಸಚಿವರಾದ ಸುರೇಶ ಅಂಗಡಿಯವರೇ ಇತ್ತ ಸ್ವಲ್ಪ ಗಮನ ಹರಿಸಿ ರಾಯಬಾಗ ಪಟ್ಟಣದ ಹೊರ ವಲಯದಲ್ಲಿ ಶುರುವಾಗಿದ್ದ ಕಾಮಗಾರಿ ಇನ್ನು ಮುಗಿಯುತ್ತಿಲ್ಲ ಸುಮಾರು 20 ಕೋಟಿ ರೂಪಾಯಿಗಳು ವೆಚ್ಚದಲ್ಲಿ ನಡೆಯುತ್ತಿರುವ ಈ ಸೇತುವೆ ಕಾಮಗಾರಿ 3 ವರ್ಷಗಳಿಂದ ಶುರುವಾದ ಕಾಮಗಾರಿಗೆ ಇನ್ನೂ ಕೊನೆ ಯಾಗಿಲ್ಲ.

ಕೇವಲ ಐದು ನೂರು ಮೀಟರ್ ರೈಲ್ವೆ ಹಳಿಯನ್ನು ದಾಟಿ ಹೋಗುವ ಈ ದಾರಿಯಲ್ಲಿ ಐದು ಕಿಲೋಮೀಟರ್ ಸುತ್ತ ಹಾಯ್ದು ಬರುವ ಪರಿಸ್ಥಿತಿಯಾಗಿದೆ.
ಆದರೆ, ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಇದ್ದರಿಂದ ಸರಿಯಾದ ರಸ್ತೆ ಇಲ್ಲದೆ ಪರದಾಡುತ್ತಿರುವ ಸ್ಥಳಿಯರು. ಎಚ್ ಆಕಾರದಲ್ಲಿ ನಿರ್ಮಾಣವಾಗಬೇಕಿದ್ದ ಮೇಲ್ಸೇತುವೆ , ಕೆಲವರ ಒತ್ತಾಯದಿಂದ ಒಂದು ಕಡೆ ಕಾಮಗಾರಿ ಸ್ಥಗಿತಗೊಂಡಿದೆ ಸ್ಥಳಿಯ ರಾಜಕೀಯದಿಂದ ಕೋಟ್ಯಾಂತರ ರೂಪಾಯಿ ಕಾಮಗಾರಿ ನೀರು ಪಾಲು ಆಗುವ ಸಾಧ್ಯತೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ


Spread the love

About Laxminews 24x7

Check Also

ಮುಸ್ಲಿಂ ಸಮುದಾಯಕ್ಕೆ ಸಿಎಂ ಅನುದಾನ ಘೋಷಣೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಸಭಾತ್ಯಾಗ

Spread the love ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ