ಗೋಕಾಕ: ಮುಸ್ಲಿಂ ಸಮುದಾಯದ ಪವಿತ್ರ ರಮಜಾನ್ ತಿಂಗಳಿನ ರೋಜಾವನ್ನು ಯುವಕರು ವೃದ್ಧರು ಸೇರಿ ಬಾಲಕರೂ ಪಾಲನೆ ಮಾಡುವುದು ಸಾಮಾನ್ಯವಾಗಿದೆ.
ನಗರದ ಹಾಜಿ ಆರೀಪ್ ಪೀರಜಾದೆ ಅವರ ನಾಲ್ಕು ವರ್ಷದ ಮಗು ಇಂದು ರೋಜಾ ಪೂರ್ತಿ ಪಾಲನೆ ಮಾಡಿದ್ದು ವಿಶೇಷವಾಗಿದೆ.
ರಾಹುಲ್ ಸತೀಶ್ ಜಾರಕಿಹೊಳಿಯವರು ಈ ಮಗುವಿಗೆ ರಮಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು
ಇಂತಹ ಬಿಸಿಲಿನಲ್ಲೂ ಅರಾಪತ್ ಪೀರಜಾದೆ ಇಡೀ ದಿನ ನೀರು ತಿಂಡಿ ಇಲ್ಲದೆ ಅಲ್ಲಾಹನ ಕೃಪೆಗಾಗಿ ಉಪವಾಸ ವೃತ ಆಚರಣೆ ಮಾಡಿದ್ದಾನೆ.