Breaking News
Home / ರಾಜ್ಯ / 2022ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ ಮಾಡಿದ ‘ರಾಜ್ಯ ಸರ್ಕಾರ’: ಹೀಗಿದೆ ರಜೆಗಳ ಪಟ್ಟಿ

2022ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ ಮಾಡಿದ ‘ರಾಜ್ಯ ಸರ್ಕಾರ’: ಹೀಗಿದೆ ರಜೆಗಳ ಪಟ್ಟಿ

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಳ ಪಟ್ಟಿಯನ್ನು ( Karnataka Government Holiday List 2022 ) ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ 2022ನೇ ಸಾಲಿನಲ್ಲಿ 16 ದಿನಗಳ ಸಾರ್ವತ್ರಿಕ ರಜೆಗಳನ್ನು ನೀಡಲಾಗಿದೆ.

ಇನ್ನುಳಿದಂತೆ ಪರಿಮಿತ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿಗೆ ಮಂಜೂರು ಮಾಡಿರುವಂತ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿರೋದಾಗಿ ತಿಳಿಸಿದೆ.

ಹೀಗಿವೆ.. 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  1. ದಿನಾಂಕ 15-01-2022, ಶನಿವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
  2. ದಿನಾಂಕ 26-01-2022, ಬುಧವಾರ – ಗಣರಾಜ್ಯೋತ್ಸವ
  3. ದಿನಾಂಕ 01-03-2022, ಮಂಗಳವಾರ – ಮಹಾ ಶಿವರಾತ್ರಿ ಹಬ್ಬ
  4. ದಿನಾಂಕ 02-04-2022, ಶನಿವಾರ – ಯುಗಾದಿ ಹಬ್ಬ
  5. ದಿನಾಂಕ 14-04-2022, ಗುರುವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
  6. ದಿನಾಂಕ 15-04-2022, ಶುಕ್ರವಾರ – ಗುಡ್ ಪ್ರೈಡೆ
  7. ದಿನಾಂಕ 03-05-2022, ಮಂಗಳವಾರ – ಬಸವೇಶ್ವರ ಜಯಂತಿ, ಅಕ್ಷಯ ತೃತೀಯ, ಖುತುಬ್ ಎ ರಂಜಾನ್
  8. ದಿನಾಂಕ 09-08-2022, ಮಂಗಳವಾರ – ಮೋಹರಂ ಕಡೇ ದಿನ
  9. ದಿನಾಂಕ 15-08-2022, ಸೋಮವಾರ – ಸ್ವಾತಂತ್ರ್ಯ ದಿನಾಚರಣೆ
  10. ದಿನಾಂಕ 31-08-2022, ಬುಧವಾರ – ವರಸಿದ್ಧಿ ವಿನಾಯಕ ವ್ರತ
  11. ದಿನಾಂಕ 04-10-2022, ಮಂಗಳವಾರ – ಮಹಾನವಮಿ, ಆಯುಧ ಪೂಜೆ
  12. ದಿನಾಂಕ 05-10-2022, ಬುಧವಾರ, ವಿಜಯದಶಮಿ
  13. ದಿನಾಂಕ 24-10-2022, ಸೋಮವಾರ – ನರಕ ಚತುರ್ದಶಿ
  14. ದಿನಾಂಕ 26-10-2022, ಬುಧವಾರ – ಬಲಿಪಾಡ್ಯಮಿ, ದೀಪಾವಳಿ
  15. ದಿನಾಂಕ 01-11-2022. ಮಂಗಳವಾರ – ಕನ್ನಡ ರಾಜ್ಯೋತ್ಸವ
  16. ದಿನಾಂಕ 11-11-2022, ಶುಕ್ರವಾರ – ಕನಕದಾಸ ಜಯಂತಿ

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ