ಗೋಕಾಕ: ತಾಲೂಕಿನ ಧುಪದಾಳ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳ ವತಿಯಿಂದ ಧುಪದಾಳ ಗ್ರಾಮದಲ್ಲಿ ಪ್ರತಿ ಗಲ್ಲಿ ಗಲ್ಲಿಗಳಿಗೆಯ ಮನೆ ಮನೆಗಳಿಗೆ ತೆರಳಿ ಮನೆ ಬಿಟ್ಟು ಹೊರಗೆ ಬರದಂತೆ ಅಂಗನವಾಡಿ ಕಾರ್ಯಕರ್ತೆ ಮನವಿ ಮಾಡಿಕೊಳ್ಳುವ ಮೂಲಕ ಕೊರೊನೋ ವೈರಸ್ ಬಗ್ಗೆ ಮುದ್ರಣ ಪತ್ರಿಕೆ ನೀಡಿ ಜಾಗೃತಿ

ಮೂಡಿಸಲಾಗಿತ್ತು. ಇನ್ನು ಈ ಕೊರೊನೋ ಜಾಗೃತಿಯಲ್ಲಿ ಪೋಲಿಸ್ ಅಧಿಕಾರಿಗಳು , ಆರೋಗ್ಯ ಇಲಾಖೆ ಹಿರಿಯ ಮಹಿಳಾ ಸಂದೇರ್ಶಕಿ, ಗ್ರಾಮದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ,
![]()
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು , ಗ್ರಾಮದ ಸ್ಥಳಿಯ ಮುಂಖಡರು , ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮ ಪಂಚಾಯತಿ ಅಧಿಕಾರಿ , ಸಿಬ್ಬಂದಿ ವರ್ಗ ಹಾಗೂ ಸ್ಥಳಿಯ ಹಿರಿಯರು ಭಾಗವಹಿಸಿದರು.
Laxmi News 24×7