Breaking News
Home / ರಾಜಕೀಯ / ಕಾರು, ಬೈಕ್​ ಮನೆ ಬಾಡಿಗೆಗೆ ಇದೆ ಎಂದು ಕೇಳಿದ್ದೇವೆ. ಮದುವೆಗೆ ಟೆಂಟ್, ಅಡುಗೆ ಸಾಮಾನುಗಳನ್ನು ಬಾಡಿಗೆಗೆ ಕೊಡುತ್ತಾರೆ ಎಂದು ಕೇಳಿದ್ದೇವೆ. ಆದರೆ ನೀವು ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಬಗ್ಗೆ ಕೇಳಿದ್ದೀರಾ?

ಕಾರು, ಬೈಕ್​ ಮನೆ ಬಾಡಿಗೆಗೆ ಇದೆ ಎಂದು ಕೇಳಿದ್ದೇವೆ. ಮದುವೆಗೆ ಟೆಂಟ್, ಅಡುಗೆ ಸಾಮಾನುಗಳನ್ನು ಬಾಡಿಗೆಗೆ ಕೊಡುತ್ತಾರೆ ಎಂದು ಕೇಳಿದ್ದೇವೆ. ಆದರೆ ನೀವು ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಬಗ್ಗೆ ಕೇಳಿದ್ದೀರಾ?

Spread the love

ಧ್ಯಪ್ರದೇಶ: ಕಾರು, ಬೈಕ್​ ಮನೆ ಬಾಡಿಗೆಗೆ ಇದೆ ಎಂದು ಕೇಳಿದ್ದೇವೆ. ಮದುವೆಗೆ ಟೆಂಟ್, ಅಡುಗೆ ಸಾಮಾನುಗಳನ್ನು ಬಾಡಿಗೆಗೆ ಕೊಡುತ್ತಾರೆ ಎಂದು ಕೇಳಿದ್ದೇವೆ. ಆದರೆ ನೀವು ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಬಗ್ಗೆ ಕೇಳಿದ್ದೀರಾ? ಮದುವೆ ಆಗದೆ ಇರುವ ಶ್ರೀಮಂತರಿಗೆ ಹೆಂಡತಿಯರನ್ನು ಎಷ್ಟು ದಿನ ಬೇಕಾದರೂ ಬಾಡಿಗೆ ಕೊಡುತ್ತಾರೆ.ಇದು ಚಿತ್ರದ ಕಥೆ ಎಂದು ನೀವು ಭಾವಿಸುತ್ತೀರಾ? ಆದರೆ ಇಲ್ಲ. ಇದು ನಿಜಕ್ಕೂ ಸತ್ಯ.

ಈ ಸಂಸ್ಕೃತಿ ಎಲ್ಲೋ ವಿದೇಶದಲ್ಲಿಲ್ಲ.. ಮಧ್ಯಪ್ರದೇಶದ ಶಿವಪುರಿಯಲ್ಲಿರುವ ವಿಚಿತ್ರ ಸಂಸ್ಕೃತಿಯಾಗಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಪತ್ನಿಯರನ್ನು ವಿದೇಶಿ ಪುರುಷರಿಗೆ ಬಾಡಿಗೆಗೆ ನೀಡಲಾಗುತ್ತದೆ.

ಒಂದು ತಿಂಗಳು ಅಥವಾ ಒಂದು ವರ್ಷಕ್ಕೆ ಬಾಡಿಗೆ. ಶ್ರೀಮಂತರಿಗೆ ವಧು ಸಿಗದಿದ್ದರೆ ಬೇರೆಯವರ ಹೆಂಡತಿಯನ್ನು ಹೀಗೆ ಬಾಡಿಗಗೆ ಕರೆದುಕೊಂಡು ಬರುತ್ತಾರೆ.ಇದಕ್ಕಾಗಿ ಸಂತೆ ನಡೆಸಲಾಗುತ್ತದೆ.

ಬಾಡಿಗೆಗೆ ಹುಡುಗಿಯರು ಮತ್ತು ಮಹಿಳೆಯರನ್ನು ಮಾರಾಟ ಮಾಡುತ್ತಾರೆ. ಅಪರಿಚಿತರಿಂದ ಹಣ ಪಡೆದ ಪತಿ ತನ್ನ ಹೆಂಡತಿಯನ್ನು ಆ ವ್ಯಕ್ತಿಯೊಂದಿಗೆ ಒಪ್ಪಂದದ ಮೇಲೆ ಕಳುಹಿಸುತ್ತಾನೆ.

ಈ ಕ್ರಮದಲ್ಲಿ ಪತ್ನಿ ಮತ್ತು ಅಪರಿಚಿತ ಇಬ್ಬರೂ ಒಪ್ಪಂದಕ್ಕೆ ಬರುತ್ತಾರೆ. ಸ್ಟಾಂಪ್ ಪೇಪರ್ ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆ ಸ್ಟ್ಯಾಂಪ್ ಪೇಪರ್ ಒಪ್ಪಂದದ ಮೂಲಕ ಬಾಡಿಗೆಗೆ ಕೊಡುವ ಮೂಲಕ ಮಾಲೀಕರು ಅವಳನ್ನು ಖರೀದಿಸುವ ಅವಕಾಶವಿದೆ.

ಒಪ್ಪಂದದ ಅವಧಿಯ ಕೊನೆಯಲ್ಲಿ, ಮೊದಲು ಬಾಡಿಗೆಗೆ ಪಡೆದವರು ಹೆಚ್ಚಿನ ಹಣ ಪಾವತಿಸಿ ಒಪ್ಪಂದವನ್ನು ನವೀಕರಿಸಬಹುದು. ಇಲ್ಲವೆ ಹಣವನ್ನು ಕೊಟ್ಟು ಒಪ್ಪಂದವನ್ನು ಅಂತ್ಯಗೊಳಿಸಬಹುದಾಗಿದೆ.

ಮಹಿಳೆ ಯಾವುದೇ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸಬಹುದು. ಅದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅದರ ನಂತರ ಆಕೆಯನ್ನು ಪತಿಗೆ ಹಿಂತಿರುಗಿಸಲಾಗುತ್ತದೆ.

ಆದರೆ ಇಲ್ಲಿ ಮಹಿಳೆ ಇನ್ನೊಬ್ಬ ವ್ಯಕ್ತಿಯಿಂದ ಹೆಚ್ಚಿನ ಹಣವನ್ನು ನಿರೀಕ್ಷಿಸುವುದು ಒಪ್ಪಂದದ ಉಲ್ಲಂಘನೆಯಾಗಿದೆ. ಒಪ್ಪಂದದ ಭಾಗವಾಗಿ ಮಹಿಳೆಯನ್ನು ನೇಮಿಸಿಕೊಂಡ ನಂತರ, ಒಪ್ಪಂದದ ಅವಧಿಯ ನಂತರ ಅವಳೊಂದಿಗೆ ಮುಂದುವರಿಯಲು ಹೆಚ್ಚುವರಿ ಪಾವತಿಯ ಅಗತ್ಯವಿದೆ.

ಬಾಡಿಗೆ ತೆರಿಗೆ ಕಟ್ಟಲಾಗದೆ ಹೆಂಡತಿಯನ್ನು ಬಾಡಿಗೆಗೆ ಕೊಡುವವರೂ ಇದ್ದಾರೆ. ಇಲ್ಲಿ ಹೆಂಡತಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ಮಾತ್ರವಲ್ಲ, ಮದುವೆಯಾಗದ ಹೆಣ್ಣುಮಕ್ಕಳನ್ನೂ ಅವರ ಪೋಷಕರು ಬಾಡಿಗೆಗೆ ನೀಡುತ್ತಾರೆ.

ಅಪ್ರಾಪ್ತ ಬಾಲಕಿಯರು ಮತ್ತು ಅವಿವಾಹಿತ ಹುಡುಗಿಯರಿಗೆ ಅಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿವಾಹಿತರಿಗಿಂತ 8 ರಿಂದ 15 ವರ್ಷದೊಳಗಿನ ಹುಡುಗಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಗಂಟೆಗೊಮ್ಮೆ, ಪ್ರತಿನಿತ್ಯ, ಮಾಸಿಕ ಮತ್ತು ವಾರ್ಷಿಕವಾಗಿ ಹೇಳಿ ಬೆಲೆಯನ್ನು ನಿರ್ಧರಿಸುತ್ತಾರೆ. 15 ಸಾವಿರದಿಂದ 25 ಸಾವಿರದವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕಿರಿಯ ವಯಸ್ಸು, ಕುಟುಂಬ ಸದಸ್ಯರು ಹೆಚ್ಚು ಹಣಕ್ಕೆ ಬೇಡಿಕೆಯಿಡುತ್ತಾರೆ. ಹುಡುಗಿ ಸುಂದರಿಯಾಗಿದ್ದರೆ ಕೆಲವೊಮ್ಮೆ ಅವಳ ಬೆಲೆ 2 ಲಕ್ಷಕ್ಕೆ ಏರುತ್ತದೆ. ಅದು ಕನ್ಯೆಯಾಗಿದ್ದರೂ ಸಹ. ಕನ್ಯೆಯಲ್ಲದ ಹುಡುಗಿಯಾದರೆ 10,000 ರಿಂದ 15,000 ರು. ಇ

ದು ಅವರ ಚರ್ಮದ ಬಣ್ಣ ಎಷ್ಟು ಉತ್ತಮವಾಗಿದೆ ಮತ್ತು ಅವರು ಎಷ್ಟು ಕಡಿಮೆ ಜನರೊಂದಿಗೆ ಸಮಯ ಕಳೆದಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

 

ಬಡತನ, ಶಿಕ್ಷಣದ ಕೊರತೆ, ಶ್ರೀಮಂತರಿಗೆ ಹುಡುಗಿಯರು ಸಿಗದೆ ಇರುವ ಕಾರಣ ಈ ಸಂಸ್ಕೃತಿ ಮುಂದುವರಿದಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿದ್ದವರು ಯಾರೂ ದೂರು ನೀಡುತ್ತಿಲ್ಲ.

 

ಪೊಲೀಸರು ಕ್ರಮ ಕೈಗೊಂಡಿಲ್ಲ. ಅಲ್ಲಿ ವ್ಯಾಪಾರ ನಡೆಯುತ್ತದೆ. ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ಅವರಿಗೆ ಉದ್ಯೋಗಾವಕಾಶ ಹಾಗೂ ಶೈಕ್ಷಣಿಕ ಅಗತ್ಯಗಳನ್ನು ಕಲ್ಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

CREDITRS FROM VIJAYVANI


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ