ಸಾರ್ವಜನಿಕ ಭೇಟಿ ಮಾಡಿ ಸಮಸ್ಯೆ ಆಲಿಸಿ ಪರಿಹಾರ ನೀಡಿದ ಖಾನಾಪೂರ ನಗರ ಸೇವಕ

Spread the love

ಖಾನಾಪೂರದ ವಾರ್ಡ್ ನಂಬರ್ 2 ರ ನಗರ ಸೇವಕ ತೊಹೀದ್ ಚಾಂದಖಾನವರ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆ ಆಲಿಸಿ ಪರಿಹಾರ ಮಾಡುವ ಭರವಸೆ

 ಖಾನಾಪೂರ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 2ರ ನಗರ ಸೇವಕ ತೊಹೀದ್ ಚಾಂದಖಾನವರ ಅವರು ಮಿಚ್ಕೀನ್ ಕಂಪೌಂಡ್ ಪರಿಸರದಲ್ಲಿನ ಸಾರ್ವಜನಿಕರಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಅದಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.

ಮಿಚ್ಕೀನ್ ಕಾಂಪೌಂಡ್ ನಲ್ಲಿನ ರಸ್ತೆಗಳಿಗೆ ಫೇವರ್ಸ ಹಾಕುವುದು ಅದರಂತೆಯೇ ನೀರಿನ ಸಮಸ್ಯೆಯನ್ನು ನಿವಾರಿಸಿ ಯೋಗ್ಯ ರೀತಿಯಲ್ಲಿ ಪೂರೈಸುವುದು ಅದರಂತೆ ಕಾಲೋನಿಯ ವಿದ್ಯುತ್ ದ್ವೀಪಗಳ ಅಳವಡಿಕೆ ಮಾಡುವುದು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚೆಸಿ ಕೂಡಲೇ ಇದರ ಬಗ್ಗೆ ಗಮನ ಹರಿಸಿ

ಮಾಡಿಕೊಂಡುವ ಭರವಸೆ ನೀಡಿದರು ಇದಕ್ಕಾಗಿ ವಾರ್ಡಿನ ಸಾರ್ವಜನಿಕರು ಇವರು ಬಂದು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಸ್ಯೆಚರ್ಚಿಸಿ ಇರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನೀಡಿದ ಭರವಸೆಗೆ

ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ಸಂದರ್ಭದಲ್ಲಿ ರಾಜೇಂದ್ರ ರಾಯಕಾ, ಬಾಬು ಶೆಟ್ಟಿ, ಜಯಪ್ರಕಾಶ್ ಬಳಕಟ್ಟಿ, ಕೆಂಚಪ್ಪ ಕುಂಬಾರ, ಅಜಿತ್ ಸೈಲ್, ಅಮಿತ್ ಐಯ್ಯಂಗಾರ್


Spread the love

About Laxminews 24x7

Check Also

ಗ್ರಾಮಸ್ಥರ ; ಕಣ್ಣೀರು ತರಿಸುವ ಘಟನೆ

Spread the loveಬೆಳಗಾವಿ : ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಹಾಕಿ ಸುಮಾರು ಐದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ