Breaking News
Home / ರಾಜಕೀಯ / ಮಗನನ್ನು ಜೀವ ಉಳಿಸಲು ಕಣ್ಣೀರಿಡುತ್ತಾ ಇರುವ ತಾಯಿ

ಮಗನನ್ನು ಜೀವ ಉಳಿಸಲು ಕಣ್ಣೀರಿಡುತ್ತಾ ಇರುವ ತಾಯಿ

Spread the love

ಕಡು ಬಡತನದಲ್ಲಿರುವ ಮಗನನ್ನು ಜೀವ ಉಳಿಸಲು ಕಣ್ಣೀರಿಡುತ್ತಾ ಇರುವ ತಾಯಿ ಇಂತಹ ಕಣ್ಣೀರಿನ ಕತೆಯು ಇಂತಹ ಘಟನೆ ನಡೆದಿದ್ದು  ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದಲ್ಲಿಹೌದು, ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದ ಒಂದು ಬಡ ಕುಟುಂಬದ ಕಣ್ಣೀರಿನ ಕಥೆ.

ಚಿಕ್ಕೋಡಿ ತಾಲೂಕಿನ ಬಂಬಲವಾಡ್ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾರ್ಥಮಿಕ ಉರ್ದು ಶಾಲೆಯಲ್ಲಿ ಸುಮಾರು 2002 ರಿಂದ ಅಡುಗೆ ಸಹಾಯಕರಾಗಿ ಕೆಲಸ ಮಾಡುತೀರುವ ಶಾಂತಾ ಈಶ್ವರಪಾ ಗೋವಿಂದಗೊಳ್ಳ ಇವರ ಕತೆ ಇದು.

ಇವರು ದಿನ ನಿತ್ಯ ಮಕ್ಕಳಿಗೆ ಶಾಲೆಯಲಿ ಅಡುಗೆಮಾಡಿ ನೀಡುವ ಸಹಾಯ ಮಾಡುವ ಕೆಲಸ ಇವರದು ಹೀಗೆ ತನ್ನ ಜೀವನದ ಬಂಡಿಯನ್ನು ಸಾಗಿಸುತಿದ್ದಳು. ಮನುಷ್ಯನಲ್ಲಿ ಒಂದು ಸುಖ ಹಾಗೂ ದುಖ ಎನ್ನುವುದು ಇದೆ ಆದರೆ ಅವಳು ತನ್ನ ಪತಿಯ ಮರಣದ ನಂತರ ತನ್ನ ಬಡ ಕುಟುಂಬದಲ್ಲಿ ತನ್ನ ನಾಲ್ಕು ಪುತ್ರಿಯರನ್ನು ಬೆಳಿಸಿ ಅವರ ವಿವಾಹವನ್ನು ಮಾಡಿದ ಇವರು ಹಾಗೂ ಒಬ್ಬನೇ ಪುತ್ರನಾದ ಸಂತೋಷನಿಗೆ ತನ್ನ ಒಳ್ಳೆಯ ರೀತಿಯಿಂದ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಕೆಲಸದಲ್ಲಿ ಸೇರಿಸಿಬೇಕೆಂದು ದೊಡ್ಡ ಕನಸು ಕಟ್ಟಿಕೊಂಡಿರುವ ತಾಯಿಗೆ ಮಗನಿಗೆ ಯಾವುದೇ ರೀತಿಯ ಕೆಟ್ಟ ದುರು ಅಭ್ಯಾಸಗಳಿಲ್ಲದೆ ಆರೋಗ್ಯ ಸಮಸ್ಯೆ ಯಾಯಿತ್ತು. ಆತನಿಗೆ ವಿಪರೀತವಾಗಿ ತಲೆ ತುಂಬಾ ನೋವು ಆಗ್ತಾ ಇದೆ ಎಂದು ಹೇಳಿದಾಗ ಆಗ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ರಿಪೋರ್ಟ್ ನಲ್ಲಿ ಗೊತ್ತಾಯ್ತು ನೋಡಿ ಮಗನ ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ಹೇಳಿದರು.

ಆಗ ಅವನಿಗೆ ಕಿಡ್ನಿ ಹಾಕುವಷ್ಟು ಶ್ರೀಮಂತಿಕೆ ಇಲ್ಲದಂತಹ ಸಂದರ್ಭದಲ್ಲಿ ನಾನು ಸತ್ರು ಪರವಾಗಿಲ್ಲ ನನ್ನ ಮಗ ಚೆನ್ನಾಗಿರಬೇಕೆಂದು

ತನ್ನ ಜಮೀನು ಮಾರಿ ಆಪರೇಷನ್  ಕಿಡ್ನಿಯನ್ನು ದಾನ ಮಾಡಿದ್ದರರೂ ಕೂಡಾ  ಈಗ ಮತ್ತೆ ಮಗನ ಕಿಡ್ನಿ ಕೆಲಸ ಮಾಡ್ತಾ ಇಲ್ಲ ಅಂತ ಹೇಳಿದ ವೈದ್ಯರು ಈಗ ಮುಂದಿನ ಟ್ರೀಟ್ಮೆಂಟ್ ಗಾಗಿ ಹಣದ ತೊಂದರೆಗಳನ್ನು ಅನುಭವಿಸುತ್ತಿದೆ. ಈಗ ವಾರದಲ್ಲಿ ಮೂರು ದಿನ

ಡೈಯಲಿಸಿಸ ನಡೆಯುತ್ತಾ ಇದೆ ಆದರೆ ಈಗ ಆ ಕುಟುಂಬಕ್ಕೆ ಸಹಾಯದ ಅವಶ್ಯಕತೆ ಇದೆ .

ಕೊಟ್ಟಿರುವ ನಂಬರ ಮೇಲೆ ಆದಷ್ಟು ಸಹಾಯ ಮಾಡಿ ಹೆಚ್ಚಿನ ಸಹಾಯ ಮಾಡುವದಿದ್ದರೆ ಸಂಪೂರ್ಣ ನೇರವಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿ ನಂತರ ಯಾರಾದರೂ ಸಹಾಯ ಮಾಡ್ಲಿಕೆ ಆಸಕ್ತಿ ಇದರೆ ಸಂತೋಷ ಈಶ್ವರ ಗೋವಿಂದಗೊಳ ಫೋನ್ pay ಅಥವಾ ಗೂಗಲ್ pay ನಂಬರ 7090222194 ಇದಕ್ಕೆ ಸಹಾಯ ಮಾಡಬಹುದು ಅಥವಾ ನೇರವಾಗಿ ಅವರನ್ನು ಭೇಟೆ ನೀಡಿ ವೀಕ್ಷಿಸಿ ಸಹಾಯ ಕೂಡ ಮಾಡಬಹುದು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ