Home / ರಾಜಕೀಯ / ಮೂರು ಜನರ ಜಿದ್ದಾ ಜಿದ್ದಿಯಿಂದ ಪ್ರಚಾರ ಮತದಾರ ಯಾರಿಗೆ ಗೆಲುವಿನ ಮೆಟ್ಟಿಲು ಹತ್ತಿಸುತ್ತಾನೆ,? complete details

ಮೂರು ಜನರ ಜಿದ್ದಾ ಜಿದ್ದಿಯಿಂದ ಪ್ರಚಾರ ಮತದಾರ ಯಾರಿಗೆ ಗೆಲುವಿನ ಮೆಟ್ಟಿಲು ಹತ್ತಿಸುತ್ತಾನೆ,? complete details

Spread the love

ಬೆಳಗಾವಿ: ಬೆಳಗಾವಿ ವಿಧಾನ ಪರಿಷತ್ ಚುನಾವಣೆ ನಾಳೆ ತೀರ್ಪಿನ ದಿನ

ಮೂರು ಅಭ್ಯರ್ಥಿ ಗಳ ಪ್ರಚಾರ ಫುಲ್ ಜೋರಾಗಿತ್ತು

ಒಂದು ಕಡೆ ಪಕ್ಷೇತರ ಅಭ್ಯರ್ಥಿ ಹವಾ ಆದ್ರೆ ಇನ್ನೊಂದು ಕೊಡೆ ಎರಡು ಪಕ್ಷದ ನಾಯಕರ ಘಟಾನು ಘಟಿಗಳು ಬಂದ್ರು ಚುನಾವಣೆ ಯಾವ ಕಡೆ ಆಗುತ್ತೆ ಯಾವ ಪಕ್ಷದ ಪರ ಆಗುತ್ತೆ ಅನ್ನೋದೇ ಎಲ್ಲರಲ್ಲೂ ಗೊಂದಲ ಸ್ಸೃಷ್ಟಿಸಿದೆ.

ಕೆಲವೊಂದು ಕಡೆ ಬಿಜೆಪಿಗೆ ಮತ ಕಡಿಮೆ ಬರಬಹುದು ಯಾಕಂದ್ರೆ ಸ್ವತ ಬಸವರಾಜ್ ಬೊಮ್ಮಾಯಿ ಅವರೇ ಬೆಳಗಾವಿಗೆ ಬಂದು ಸಂಸದ ಶಸಕರನ್ನ ಎಚ್ಚರಿಸ ಬೇಕಾಯಿತು ಎಂಬ ಮಾತುಗಳು ಕೂಡ ಕೇಳಿ ಬರ್ತಿದೆ.

ಇನ್ನೊಂದು ಕಡೆ ಬೆಲೆ ಇರಿಕೆ ಬಿಸಿ ಇನ್ನು ಜನರ ಮನಸ್ಸಿ ನಿಂದಾ ಹೋಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರ್ತಿದೆ.

ಇನ್ನು 12 ವರ್ಷದಲ್ಲಿ ಕವಟಗಿಮಠ ಅವರ್ ಸಾಧನೆ ಹೇಳಿ ಕೊಳ್ಳುವಷ್ಟು ಏನು ಇಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಾಗೂ ಜನರಲ್ಲಿ ಕೇಳಿ ಬರ್ತಿದೆ.

ಹಾಗೂ ಎಲ್ಲರಿಗೂ ಪ್ರಥಮ ಪ್ರಾಶಸ್ತ್ಯ ಮತ್ ನೀಡುವುದಾಗಿ ಕವಟಗಿಮಠ ಬೇಡಿಕೆ ನೀಡಿದ್ರು ಜನರ ತೀರ್ಪು ಕಾದು ನೋಡಬೇಕಿದೆ.

ಇನ್ನು ಇನ್ನೊಂದು ಕಡೆ ಸತೀಶ್ ಜಾರಕಿಹೊಳಿ ಅವರು ಒಂದೇ ಪಟ್ಟು ಹಿಡಿದು ಚಲ ಬಿಡದೆ ಬೆಳಗಾವಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮಾತ ಮಾಡಿದಂತೆ ಗುಜ ನಾಳ ಗ್ರಾಮ ಪಂಚಾಯತಿ ನಲ್ಲಿ ನಾನೇ ಬೂತ್ ಏಜೆಂಟ್ ಆಗುತ್ತೇನೆ ಎಂದು ಹೇಳಿದ್ದಕ್ಕೆ ಬದ್ದ ಇದ್ದೇನೆ ಎಂದು ಕೂಡ ಇವತ್ತು ಮಾತನಾಡಿ ಚನ್ನಾರಾಜ ಹಟ್ಟಿ ಹೊಳಿ ಅವರಿಗೆ ಗೆಲುವು ಕೊಡಿಸೇ ತೀರುತ್ತೇನೆ ಎಂಬ ಪಣ ತೊಟ್ಟಿದ್ದಾರೆ.

ಹಾಗೂ ಅದೇ ರೀತಿ ಎಲ್ಲಾಕಡೆ ಕೂಡ ಕಾಂಗ್ರೆಸ್ ನಾವು ಪ್ರಥಮ ಪ್ರಾಶಸ್ತ್ಯ ಮತದಲ್ಲೆ ನಾವು ಗೆಲ್ಲುತ್ತೇವೆ ನಮ್ಮ ಕಾರ್ಯಕರ್ತರ ಬಲ ನಮ್ಮಲ್ಲಿದೆ ಬಿಜೆಪಿಯಲ್ಲಿ ಎರಡು ಕ್ಯಾಂಡಿಡೇಟ್ ಗಳಿಗೆ ಜಿದ್ದಾ ಜಿದ್ದಿ ನಡೆದಿದೆ ಲಖನ ಜಾರಕಿಹೊಳಿ ಬಿಜೆಪಿ ಬೀ ಟೀಮ್ ಅಭ್ಯರ್ಥಿ ಎಂದು ಕೂಡ ಸುಮಾರು ಬಾರಿ ಹೇಳಿದ್ದಾರೆ ರಮೇಶ್ ಜಾರಕಿಹೊಳಿ ಒಬ್ಬರನ್ನ ಗೆಲ್ಲಿಸಬಹುದು ಅದು ಯಾರು ಅನ್ನೋದನ್ನ 14ನೆ ತಾರೀಖು ಕಾದು ನೋಡಬೇಕಿದೆ.

ಇನ್ನು ಪಕ್ಷೇತರ ಅಭ್ಯರ್ಥಿ ಅವರ್ ಇವರ ಬಗ್ಗೆ ಟೀಕೆ ಮಾಡದೆ, ತಮ್ಮ ಪಾಡಿಗೆ ತಮ್ಮ ಸಂಘಟನೆ ಹಾಗೂ ಕಾರ್ಯಕರ್ತರ ಜೊತೆ ಸೇರಿ ಅವರ್ ಪಾಡಿಗೆ ಅವರು ತಮ್ಮ ಪ್ರಚಾರದಲ್ಲಿ ತೊಡಗಿದ್ದಾರೆ.

ಅವರು ಹೋದಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನ ಸಾಮಾನ್ಯರಿಗೆ ನಾನು ನಿಮ್ಮವ ನಿಮಗೆ ನಾನು ಎಲ್ಲರಿತಿಯ ಸಹಾಯ ಮಾಡಿ ಕೊಡುತ್ತೇನೆ ಎಂದು ಕೂಡ ಹೇಳಿದ್ದಾರೆ

ಇನ್ನು ಛೋಟಾ ಸಾಹುಕಾರ ಜನರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಇದು ಕೂಡ ಅವರಿಗೆ ಒಳ್ಳೆಯ ಬೆಳವಣಿಗೆ ಅಂದು ಕೊಡ ಮಾತುಗಳು ಕೇಳಿ ಬರುತ್ತಿವೆ.ಇವರು ಕೂಡ ಮೊದಲನೆಯ ಪ್ರಶಸ್ತ್ರ ಮತ ನನಗೆ ನೀಡಿ ಎಂದು ಕೂಡ ಜನರಲ್ಲಿ ಹೇಳುತ್ತಿದ್ದಾರೆ
: ಇನ್ನು ಯಾರಿಗೆ ಮೊದಲನೆಯ ಪ್ರಶಸ್ತ ಮತ ದೊರೆತು ವಿಧಾನ ಪರಿಷತ್ ಗೆ ಕಳಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ