ಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು
ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) ಕೊಲೆ
ಮೂರು ಸ್ಟ್ರಿಪ್ ನಿದ್ರೆ ಮಾತ್ರೆ ತಂಪು ಪಾನೀಯದಲ್ಲಿ ಹಾಕಿದ್ದ ಹಂತಕ
ಕುಸಿದು ಬೀಳ್ತಿದ್ದಂತೆ ತುಂಬಿದ ಸಿಲಿಂಡರ್ ಥೆರಪಿಸ್ಟ್ ತಲೆ ಮೇಲೆ ಹಾಕಿ ಕೊಲೆ
ಪ್ರಕರಣದಡಿ ಅವಿನಾಶ ಪತ್ನಿ ಲಕ್ಷ್ಮಿ ಸೂಪಣ್ಣವರ,
ಬಾಯ್ ಪ್ರೇಂಡ್ ಕೈಲಾಶ್ ಅಚ್ಚಿತಾಲ್ ಬಂಧನ
ಟಿಳಕವಾಡಿ ಪೊಲೀಸರಿಂದ ಇಬ್ಬರನ್ನು ಬಂಧಿಸಿ ಜೈಲಿಗೆ ರವಾನೆ
ಥೆರಪಿಸ್ಟ್ ಕೊಲೆಗೆ ಕಾರಣವಾಯಿತು ಪತ್ನಿಯ ಅಕ್ರಮ ಸಂಬಂಧ
ಕಳೆದ ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಲಕ್ಷ್ಮಿ
ಕೊಲೆಯನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನ
ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮೃತನ ತಾಯಿ
ಪೊಲೀಸ್ ತನಿಖೆಯಿಂದ ಬಲಾಯಿತು ಪತ್ನಿ, ಆಕೆಯ ಬಾಯ್ ಫ್ರೆಂಡ್ ಕರಾಳ ಮುಖ ಬಯಲು
Laxmi News 24×7