ಬೆಂಗಳೂರು: ಚಿನ್ನದ ಮಾರುಕಟ್ಟೆಯಲ್ಲಿ ಮಹಾಪತನವಾಗಿದೆ. ಗಗನಕ್ಕೇರಿದ್ದ ಚಿನ್ನದ ದರ ಈಗ ಪಾತಾಳದತ್ತ ಮುಖ ಮಾಡಿದೆ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಕೊನೆಗೂ ಬಂಪರ್ ಸುದ್ದಿ ಸಿಕ್ಕಿದೆ. ಒಂದು ಕಡೆ ಚಿನ್ನದ ಬೆಲೆ (Gold Rate) ಕುಸಿತದಿಂದ ಗ್ರಾಹಕರು ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಗರಿಷ್ಠ ಬೆಲೆಯಲ್ಲಿ ಚಿನ್ನ ಖರೀದಿಸಿದವರು ಕಂಗಾಲಾಗಿದ್ದಾರೆ. ಹೂಡಿಕೆದಾರರ ಲೆಕ್ಕಾಚಾರವೇ ತಲೆಕೆಳಗಾಗಿದೆ. ಚಿನ್ನದ ಬೆಲೆ ಇನ್ನೂ ಕುಸಿಯುತ್ತಾ? 1.20 ಲಕ್ಷ ರೂ.ಗಿಂತಳೂ ಕುಸಿಯುತ್ತಾ? ಅಥವಾ ಮತ್ತೆ …
Read More »Daily Archives: ನವೆಂಬರ್ 21, 2026
ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ: ಎ.ಎಸ್ ಪೊನ್ನಣ್ಣ ಭರವಸೆ
ಮಡಿಕೇರಿ: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎನ್ನುವುದು ಸರಿಯಲ್ಲ. ಅವರ ಬೇಡಿಕೆಗಳು ಸರ್ಕಾರದ ಗಮನದಲ್ಲಿದ್ದು, ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತಾನಾಡಿದ ಅವರು ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೇತನ ಹೆಚ್ಚಳಕ್ಕೆ ಒತ್ತಾಯಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ತಮ್ಮ ಬೇಡಿಕೆಗಳನ್ನು ಸರಿಯಾದ ಮಾರ್ಗದಲ್ಲಿ ಸಲ್ಲಿಸಬೇಕು. ಕೆಲಸಕ್ಕೆ ಸೇರುವಾಗಲೇ ವೇತನದ ಬಗ್ಗೆ ಅರಿವು ಇರುತ್ತದೆ. …
Read More »ಮದುವೆ ಮಾಡಿಕೊಡಿ ಅಂತ ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಫೈರಿಂಗ್ಗೆ ಯತ್ನ
ಬೆಂಗಳೂರು: ಮದುವೆ ಮಾಡಿಕೊಡಿ ಎಂದು ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಪ್ರಿಯಕರ ಬೆದರಿಕೆ ಹಾಕಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್ ಆಮೀನ್ ತನ್ನ ಪ್ರೇಯಸಿಯ ಸಂಬಂಧಿಯ ಬಟ್ಟೆ ಅಂಗಡಿಗೆ ನುಗ್ಗಿ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. 2 ಕುಟುಂಬದ ಮಧ್ಯೆ ಹುಡುಗಿ ವಿಚಾರಕ್ಕೆ ಜಗಳ ಇತ್ತು. ಹುಡುಗಿ ವಿಚಾರಕ್ಕೆ ಆಕೆಯ ತಂದೆ ಜತೆ ಯುವಕ ಜಗಳ ಮಾಡಿಕೊಂಡಿದ್ದ. ಹುಡುಗಿ ತಂದೆ ಅಂಗಡಿ ಮುಂದೆ ಬಂದು ಜಗಳ …
Read More »ಜೊತೆ ಚರ್ಚಿಸಿ ಬೈಕ್ ಟ್ಯಾಕ್ಸಿ ಬಗ್ಗೆ ಅಂತಿಮ ನಿರ್ಧಾರ: ಬೈರತಿ ಸುರೇಶ್
ಬೆಂಗಳೂರು: ಬೈಕ್ ಟ್ಯಾಕ್ಸಿ ಸಂಬಂಧ ಸುಪ್ರೀಂಕೋರ್ಟ್ (Supreme Court) ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh), ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಆದಾಗ್ಯೂ ಈ ಕುರಿತು ಅಡ್ವೋಕೇಟ್ ಜನರಲ್ ಅವರೊಂದಿಗೆ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೈಕ್ ಟ್ಯಾಕ್ಸಿ ನಿಷೇಧ ಮಾಡುವ ಬದಲು ಅನೇಕ ನಿಯಮಗಳನ್ನು ರೂಪಿಸಿ ನಿರ್ಬಂಧ ಹೇರುವ ಬಗ್ಗೆ ಗಂಭೀರ ಚಿಂತನೆ …
Read More »
Laxmi News 24×7