ಚಿಕ್ಕಮಗಳೂರು: ಬೇಲೂರಿನಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಓಡಾಡುತ್ತಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಮೂಡಿಗೆರೆ ತಾಲೂಕಿನ ಬಾರದಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿದ್ದು, ತುದಿಯಾಲ, ಹೊರಟ್ಟಿ, ನಂದೀಪುರ ಹಾಗೂ ಮೂಡಸಸಿ ಗ್ರಾಮಗಳಲ್ಲೂ ಕಾಡಾನೆಗಳ ಓಡಾಟ ಕಂಡುಬಂದಿದೆ. ಕಾಡಾನೆಗಳು ಯಾವುದೇ ಸಮಯದಲ್ಲಿ ಗ್ರಾಮಗಳ ಸಮೀಪಕ್ಕೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ತೋಟದ ಮಾಲೀಕರು …
Read More »Daily Archives: ನವೆಂಬರ್ 23, 2026
ಮಧ್ಯರಾತ್ರಿ ನಡುರಸ್ತೆಯಲ್ಲೇ ಕೆಟ್ಟುನಿಂತ ಖಾಸಗಿ ಬಸ್ – ಚಳಿಯಲ್ಲೇ ಮಹಿಳೆಯರು, ಮಕ್ಕಳ ಪರದಾಟ!
ಚಿಕ್ಕಬಳ್ಳಾಪುರ: ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಿದ 30 ಮಂದಿ ಪ್ರಯಾಣಿಕರು ನಡುರಾತ್ರಿಯಲ್ಲಿ ನಡು ರಸ್ತೆಯಲ್ಲೇ ಕಾಲ ಕಳೆಯುವಂತಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದಿದೆ. ಮಂತ್ರಾಲಯದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ NH-44ರ ಅಗಲಗುರ್ಕಿ ಬಳಿ ದಿಢೀರ್ ಕೆಟ್ಟು ನಿಂತಿದೆ. ರಾತ್ರಿ 9.30ಕ್ಕೆ ಬೆಂಗಳೂರಿಗೆ ತಲುಪಬೇಕಿದ್ದ ಬಸ್ ಮಾರ್ಗಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 30 ಮಂದಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ಆನ್ಲೈನ್ …
Read More »ವಿಕಾರ, ವಿಕೃತ ಮನಸ್ಸುಳ್ಳವರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ – ಬಸವ ಮಂಟಪ ಕೃತಿಗೆ ಸಿದ್ದಗಂಗಾ ಶ್ರೀ ಖಂಡನೆ
ತುಮಕೂರು: ವಿಕಾರ, ವಿಕೃತ ವ್ಯಕ್ತಿತ್ವ ಉಳ್ಳಂತಹ ಮನಸ್ಸುಗಳು, ನಿಜವಾಗಲೂ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಖಂಡಿಸಿದ್ದಾರೆ. ತುಮಕೂರಿನಲ್ಲಿ ಬಸವಣ್ಣ ಕುರಿತ ವಿವಾದಾತ್ಮಕ ಪುಸ್ತಕ ವಿಚಾರವಾಗಿ ಮಾತನಾಡಿದ ಅವರು, ಬಸವಣ್ಣನವರಿಗೆ ಇಡೀ ಪ್ರಪಂಚವೇ ಗೌರವ ಸಲ್ಲಿಸುತ್ತಿದೆ. ಇತ್ತೀಚಿಗೆ ಕೆಲ ವ್ಯಕ್ತಿಗಳು ಅವರನ್ನು ಕುರಿತು ಅವಹೇಳನಕಾರಿಯಾಗಿ ಪುಸ್ತಕ ಬರೆದಿದ್ದಾರೆ. ರವಿ ಹಂಜ್ ಎಂಬುವವರು ಬಸವ ಮಂಟಪ …
Read More »ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 15 ವರ್ಷದ ಗಂಡಾನೆ ಸಾವು
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಬೂದಿಕಟ್ಟೆ ಅರಣ್ಯ ಪ್ರದೇಶದಲ್ಲಿ ಸುಮಾರು 15 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟಿದೆ. ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಆನೆಯ ಶವ ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹೊಟ್ಟೆನೋವಿನಿಂದ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ. ಈವರೆಗೂ ಆನೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಸದ್ಯ ನಿಖರ ಕಾರಣ ತಿಳಿಯಲು ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ …
Read More »ಚೀನಾದಿಂದ ಬಾಂಗ್ಲಾದೇಶಕ್ಕೆ ಸಾಗುತ್ತಿದ್ದ ಸರಕು ಹಡಗು ವಶ: ಹಡಗಿನಲ್ಲಿತ್ತು 100 ಕ್ಷಿಪಣಿ ತಯಾರಿಸುವಷ್ಟು ರಾಸಾಯನಿಕ
ಜಕಾರ್ತಾ: ಇಂಡೋನೇಷ್ಯಾದ ನೌಕಾಪಡೆಯು ಬೆಲವನ್ನ ಸಮುದ್ರದಲ್ಲಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಅನ್ನು ಹೊತ್ತೊಯ್ಯುತ್ತಿದ್ದ ಕೊಮೊರೊಸ್ ಧ್ವಜದ ಸರಕು ಹಡಗನ್ನು ವಶಪಡಿಸಿಕೊಂಡಿದೆ. ಸೋಡಿಯಂ ಪರ್ಕ್ಲೋರೇಟ್ ಎನ್ನುವುದು ಕೈಗಾರಿಕಾ ಪ್ರಕ್ರಿಯೆಗಳು, ರಾಕೆಟ್ ಪ್ರೊಪೆಲ್ಲಂಟ್ಗಳು ಮತ್ತು ಕೆಲವು ಸ್ಫೋಟಕಗಳ ತಯಾರಿಕೆಯಲ್ಲಿ ಬಳಸುವ ಪ್ರಬಲ ಆಕ್ಸಿಡೈಸಿಂಗ್ ರಾಸಾಯನಿಕವಾಗಿದೆ. ಎಂವಿ ಸ್ಟಾರ್ ಲೈನ್ ಎಂಬ ಹಡಗು ಚೀನಾದಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿತ್ತು. ನೌಕಾಪಡೆಯ ಸಿಬ್ಬಂದಿ ಅಸಾಮಾನ್ಯ ಚಲನೆಯನ್ನು ಗಮನಿಸಿ ಅದನ್ನು ಪರಿಶೀಲಿಸಲು ನಿರ್ಧರಿಸುವ ಮೊದಲು ಹಡಗು ಇಂಧನ …
Read More »ಅಭಿವೃದ್ಧಿ ಕೆಲಸಗಳಿಗೆ ನೇಪಾಳಕ್ಕೆ 15 ಸಾವಿರ ಕೋಟಿ ರೂ. ಘೋಷಿಸಿದ ಮೋದಿ
ನವದೆಹಲಿ: ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಹಿಮಾಲಯ ರಾಷ್ಟ್ರದ ಅಭಿವೃದ್ಧಿಗಾಗಿ 24 ಸಾವಿರ ಕೋಟಿ ನೇಪಾಳಿ ರೂಪಾಯಿ (ಸುಮಾರು 15 ಸಾವಿರ ಕೋಟಿ ಭಾರತೀಯ ರೂಪಾಯಿ) ಮೊತ್ತದ ಬೃಹತ್ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ್ದಾರೆ. ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 35ವರ್ಷದ ಯುವ ಪ್ರಧಾನಿ ಬಾಲೇಂದ್ರ ಶಾ …
Read More »ದೇಶದ ಚಿನ್ನ ಆಮದು ಶೇ.40 ರಷ್ಟು ಇಳಿಕೆ: ಮದುವೆ ಸೀಸನ್ನಲ್ಲಿ ಗ್ರಾಹಕರಿಗೆ ನಿರಾಳ
ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಭಾರತದ ಚಿನ್ನ ಆಮದು ಸುಮಾರು ಶೇ. 40 ರಷ್ಟು ಕಡಿಮೆಯಾಗಿದೆ. ಈ ಏಳು ತಿಂಗಳ ಅವಧಿಯಲ್ಲಿ ದೇಶವು 24.7 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಗೋಯಲ್ ಸೋಮವಾರ ತಿಳಿಸಿದ್ದಾರೆ. ಗೋಯಲ್ ಅವರ ಮಾಹಿತಿಯಂತೆ, 2025ರ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಭಾರತವು 41.24 ಬಿಲಿಯನ್ ಡಾಲರ್ …
Read More »
Laxmi News 24×7