Breaking News
Home / ಜಿಲ್ಲೆ / 2 ಕೆರೆ ನಿರ್ಮಾಣದ ಕೇಲ ಸಕ್ಕೆ ಚಾಲನೆ:

2 ಕೆರೆ ನಿರ್ಮಾಣದ ಕೇಲ ಸಕ್ಕೆ ಚಾಲನೆ:

Spread the love

ಸಣ್ಣ ನೀರಾವರಿ ಇಲಾಖೆಯಡಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಮನಗುತ್ತಿ ಗ್ರಾಮದ ಮೆನ್ಯಾನವರಿಯಲ್ಲಿ ಕ್ಷೇತ್ರದ ಜನಪರ ಶಾಸಕರಾದ ಶ್ರೀ ಸತೀಶ್ ಅಣ್ಣ ಜಾರಕಿಹೊಳಿ ಅವರು 2 ಕೆರೆ ನಿರ್ಮಾಣದ ಕೇಲಸವನ್ನು ಚಾಲನೆಯಲ್ಲಿ ಇಟ್ಟಿರುವದರಿಂದ ಇವತ್ತು ಕಾಮಗಾರಿಯ ವಿಕ್ಷನೆಗಾಗಿ ಭೇಟಿ ಕೊಟ್ಟಿದ್ದರು ಅಲ್ಲದೆ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡು ಕೆರೆಗಳು ಮಾರ್ಚ್ ತಿಂಗಳಿನ ಅಂತ್ಯದಲ್ಲಿ ಪೂರ್ಣಗೊಳ್ಳುವದಲ್ಲದೆ 300 ಎಕರೆಗೆ ಸಾಕಾಗುವಷ್ಟು ನೀರಾವರಿಯ ಸೌಲಭ್ಯವನ್ನು ರೈತರಿಗೆ ವದಗಿಸುವದಾಗಿ ಹೇಳಿದರು. ಅದೆ ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೆಸ್ ಯುವ ಮುಖಂಡರಾದ ಶಶಿ ಸಾವನ್ನವರ , ಸುನಿಲ್ ಹಕ್ಕೆರಿ‌,ಪ್ರವೀಣ್ ಚೌಗಲೆ ,ಮಲ್ಲಿಕಾರ್ಜುನ ಶಿವನಾಯಕ ,ಶಿವಾನಂದ ರಾಥೋಡ ,ಪರಶುರಾಮ ಬಂಡಿವಡ್ಡರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ