Home / ಜಿಲ್ಲೆ / ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿ ಪದಕ

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿ ಪದಕ

Spread the love

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿಗಳು ಸೇರಿದಂತೆ 21 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಗಣರಾಜ್ಯೋತ್ಸವ ದಿನಾದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

ಗಣರಾಜ್ಯೋತ್ಸವ ದಿನಾದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

2022ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:

ಬಿ.ದಯಾನಂದ, ಎಡಿಜಿಪಿ, ರಾಜ್ಯ ಗುಪ್ತದಳ

ಆರ್. ಹಿತೇಂದ್ರ, ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆ

2022ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ:

ಡಾ. ಬಿ.ಆರ್. ರವಿಕಾಂತೇಗೌಡ, ಬೆಂಗಳೂರು ಜಂಟಿ ಕಮಿಷನರ್ (ಸಂಚಾರ), ಬೆಂಗಳೂರು

ಆರ್. ಜನಾರ್ದನ್, ಕಮಾಂಡೆಂಟ್, ಕೆಎಸ್‌ಆರ್‌ಪಿ 5ನೇ ಪಡೆ, ಮೈಸೂರು

ಡಿ. ಕುಮಾರ್, ಎಸಿಪಿ, ಬೆಂಗಳೂರಿನ ಹಲಸೂರು ಉಪವಿಭಾಗ

ಪಿ. ರವಿ ಪ್ರಸಾದ್, ಡಿವೈಎಸ್ಪಿ, ಮೈಸೂರಿನ ಹುಣಸೂರು ಉಪ ವಿಭಾಗ

ವೆಂಕಟಪ್ಪ ನಾಯಕ‌ ಓಲೇಕಾರ್, ರಾಯಚೂರಿನ ಸಿಂಧನೂರು ಉಪ ವಿಭಾಗ

ಮಲ್ಲೇಶಯ್ಯ, ಡಿವೈಎಸ್ಪಿ, ಬೆಂಗಳೂರು ಆನೇಕಲ್ ಉಪವಿಭಾಗ

ಕೆ.ಎನ್. ಯಶವಂತಕುಮಾರ್, ಡಿವೈಎಸ್ಪಿ, ಸಿಐಡಿ ಸೈಬರ್ ಕ್ರೈಂ

ಬಿ.ಎಂ. ಗಂಗಾಧರ್, ಎಸಿಪಿ, ಕಲಬುರ್ಗಿ ಸಿಸಿಆರ್‌ಬಿ

ಕೆ.ಎಂ. ರಮೇಶ್, ಡಿವೈಎಸ್ಪಿ, ಲೋಕಾಯುಕ್ತ

ಬಿ.ಕೆ. ಶೇಖರ್, ಡಿವೈಎಸ್ಪಿ, ಸಿಐಡಿ

ಎಸ್‌. ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್, ಲೋಕಾಯುಕ್ತ

ಸಿ.ಎಸ್. ಸಿಂಪಿ, ಸ್ಪೆಷಲ್ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 1ನೇ ಪಡೆ, ಬೆಂಗಳೂರು

ದಸ್ತಗೀರ್ ಮೊಹಮ್ಮದ್ ಹನೀಫ್ ಘೋರಿ, ಎಆರ್‌ಎಸ್‌ಐ, ಡಿಎಆರ್, ಬೆಳಗಾವಿ

ಎಚ್‌.ಆರ್. ಮುನಿರಾಜಯ್ಯ, ಎಎಸ್‌ಐ, ಅಪರಾಧ ಶಾಖೆ, ಬೆಂಗಳೂರು

ಮಾರುತಿ ಶಂಕರ್ ಜೋಗದಂಕರ್, ಎಎಸ್‌ಐ, ಡಿಸಿಆರ್‌ಬಿ, ಗದಗ

ವಿಜಯ್ ಕಾಂಚನ್, ಎಎಸ್‌ಐ, ಮಂಗಳೂರು ಪೂರ್ವ ಪೊಲೀಸ್ ಠಾಣೆ

ಶಂಕರರಾವ್ ಮಾರುತಿರಾವ್ ಶಿಂಧೆ, ಹೆಡ್‌ ಕಾನ್‌ಸ್ಟೆಬಲ್, ಬೆಳಗಾವಿ ಖಡೇಬಜಾರ್

ಲಿಂಗರಾಜಪ್ಪ, ಹೆಡ್‌ ಕಾನ್‌ಸ್ಟೆಬಲ್, ಮೈಸೂರಿನ ಎನ್‌ಆರ್‌ ಉಪವಿಭಾಗ

ಜಿ.ವಿ. ವೆಂಕಟೇಶಪ್ಪ, ಹೆಡ್‌ ಕಾನ್‌ಸ್ಟೆಬಲ್, ರಾಜ್ಯ ಗುಪ್ತದಳ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ