ಮಂಡ್ಯ ಜಿಲ್ಲೆ ಪಾಂಡವಪುರ: ಲಾಕ್ ಡೌನ್ ನಿಂದ ಕೂಲಿ ಕೆಲಸವಿಲ್ಲದೆ ತಾಲ್ಲೂಕಿನ ರೈಲ್ವೆ ನಿಲ್ದಾಣದ ಲ್ಲಿ ಬೀಡು ಬಿಟ್ಟಿರುವ ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ತಾಲ್ಲೂಕು ಮಡಿವಾಳರ ಸಂಘದಿಂದ ಊಟೋಪಚಾರ ಮಾಡಲಾಯಿತು.
ಕೆನ್ನಾಳು ಗ್ರಾಮ ಪಂಚಾಯತಿ ಆವರಣದಲ್ಲಿ ಕಳೆದ ಹಲವಾರು ದಿನಗಳಿಂದ ನಿರಾಶ್ರಿತರಿಗೆ ನಿತ್ಯವೂ ೨ ಹೊತ್ತು ಊಟ ನೀಡಲಾಗುತ್ತಿದ್ದು, ಶುಕ್ರವಾರ ಇದರ ಜವಾಬ್ದಾರಿ ಯನ್ನು ಮಡಿವಾಳ ಸಂಘದವರು ವಹಿಸಿದ್ದರು.
ಗ್ರಾ.ಪಂ. ಸದಸ್ಯ ಶಿವಕುಮಾರ್ ಇನ್ನಿತರರು ಇದ್ದರು.