ದೀಪಾವಳಿ ಹಬ್ಬ; ಸಂತೋಷ ಜಾರಕಿಹೊಳಿ ಅವರಿಂದ ನೌಕರರಿಗೆ ಸಿಹಿ ಹಂಚಿಕೆ
ಗೋಕಾಕ : ದೀಪಾವಳಿ ಹಬ್ಬದ ನಿಮಿತ್ತ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರಿಂದ
ನಗರ ಸಭೆ ಪೌರ ಕಾರ್ಮಿಕರಿಗೆ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಅನೇಕ ನೌಕರರಿಗೆ ಸಿಹಿ ವಿತರಿಸಿದರು.
Spread the loveಗೋಕಾಕ : ನಗರದಲ್ಲಿ ಎಲ್ಲಿ ಹೋದರು ಒಂದೇ ಮಾತು ಏನ್ರೀ ಮಾರ್ಕೆಟ್ ಪುಲ್ ಡೌನ್ ಆಗಿದೆ, ಯಾವುದೇ …