Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / 10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು.

10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು.

Spread the love

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಗೋಕಾಕ ತಾಲೂಕಾ ಅಧ್ಯಕ್ಷರು ಸಂತೋಷ ಕಂಡ್ರಿ ಇವರ ನೇತೃತ್ವದಲ್ಲಿ 25/06/2020 ರಂದು10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅಧಿಕ್ಷಕರಾದ ಶ್ರೀ ಬಿ.ಬಿ.ಕಾರಗಿ, ವೈದ್ಯಾಧಿಕಾರಿ ಶ್ರೀ ಸಿ.ಕೆ.ಪಾಟೀಲ ಹಾಗೂ ಶಿಕ್ಷಕಿಯರು.ಗೈಡ್ಸ್ ಪದಾಧಿಕಾರಿ ಶ್ರೀ ಮತಿ ಎಸ್.ಎಸ್.ಪೂಜೇರಿ ಈ ಸಂದರ್ಭ ಕರಿತು ಮಾತ ನಾಡಿದರು. ಆಶಾಕಾರ್ಯಕರ್ತೆಯರು,ಆರೋಗ್ಯ ಇಲಾಖೆಯವರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು .

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ
ಗೋಕಾಕ ತಾಲೂಕ ಉಪಾಧ್ಯಕ್ಷ ರು ಮಾರುತಿ ಚೌಕಾಶಿ,ಅರಭಾವಿ ಗ್ರಾಮ ಘಟಕ ಅಧ್ಯಕ್ಷರು ಆನಂದ ಪೂಜೇರಿ ಭೀಮಶಿ ಬೆಳಗಲಿ, ಬಸವರಾಜ ಹುಬ್ಬಳ್ಳಿ ‌ಶಿವಾನಂದ ಕರ್ಪೂರಮಠ,

ನಾರಾಯಣ ಜಡಕಿನ, ಲಕ್ಕಪ್ಪಾ ಗೂರಜಪ್ಪಗೋಳ, ಕುಮಾರ ಕರೋಶಿ, ಗುರುನಾಥ ಮಾದರ, ಶಾನೂರ ಮಾದರ, ಮಲ್ಲಪ್ಪಾ ಡೋಣಿ, ವಿಠ್ಠಲ ಮಾಯನ್ನವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Spread the love

About Laxminews 24x7

Check Also

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, 12 ದಿನದೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಸೂಚನೆ : ಜಿ.ಪರಮೇಶ್ವರ್

Spread the loveತುಮಕೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ‌ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ