Breaking News
Home / ಜಿಲ್ಲೆ / 129 ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಬಾಗೇವಾಡಿ ಗ್ರಾಮಸ್ಥರು..

129 ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಬಾಗೇವಾಡಿ ಗ್ರಾಮಸ್ಥರು..

Spread the love

 

ಹುಕ್ಕೇರಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಯ ಭವನದಲ್ಲಿ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಹಾಗೂ ದ್ವಜಾರೋಹಣ ಮಾಡುವ ಮುಂಕಾತರ್ 129 ನೇ ಅಂಬೇಡ್ಕರ್ ಜಯಂತಿಯನ್ನು ಬಾಗೇವಾಡಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು. ಬಳಿಕ ಗ್ರಾಮದಲ್ಲಿ ಸಮೂದಾಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಬಗ್ಗೆ ಮಾದ್ಯಮದ ಜೊತೆಗೆ ಮಾತನಾಡಿದ ಮಾಜಿ ಜಿಲ್ಲಾ.ಪಂಚಾಯತಿ ಸದಸ್ಯ ಶಿವಾಜಿ ಸಂಜೀವಗೋಳ ಅವರು ಸರಳ ರೀತಿಯಲ್ಲಿ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದಲ್ಲಿ ದೀಪ ಬೆಳಗಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಿದೆವೆ ಎಂದರು,‌ ಇನ್ನು ಬಾಬಾ ಸಾಹೇಬ್ ಡಾಕ್ಟರ ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನದ ಲಿಖಿತ ರೂಪದಲ್ಲಿ ನೀಡಿದ್ದಾರೆ ಅದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ನೀಡಿರುವ ಮಹಾತ್ಮನ ಜಯಂತಿ ಆಚಾರಿಸುತ್ತಿರುವುದು ನಮ್ಮ ನಿಮ್ಮ ಪೂನ್ಯ್ ಎಂದರು, ಬಾಬಾ ಸಾಹೇಬ್ ಅವರು ದೇಶಕ್ಕೆ ನೀಡಿರುವ ಸಂವಿಧಾನ ಇಂದಿಗು ಅಂತಹ ಮಹತ್ಮನನ್ನು ಜಗತ್ತು ಎಂದು ನೋಡುವತ್ತಾಗಿದೆ ಯಾವು ಜಾತಿ ಮನೋಭಾವ ಇಲ್ಲದೆ ಎಲ್ಲರು ಎಲ್ಲರು ಪ್ರಜಾಪ್ರಭುತ್ವ ಸಂವಿಧಾನದ ಪ್ರಜೆಗಳು ನಮ್ಮ ದೇಶದ ಜನರು ಎಂದು ಹೇಳಿದರು.

ಅದೇರೀತಿಯಾಗಿ ದೇಶವನ್ನು ಭಯ ಉಂಟು ಮಾಡಿದ ಕೊರೊನೋ ವೈರಸ್ ಬಗ್ಗೆಯು ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಾಜಿ ಸಂಜೀವಗೋಳ ಅವರು ಕೇಂದ್ರ ಹಾಗೂ ರಾಜ್ಯ ಸರಕಾರ ತೆಗೆದುಕೊಂಡು ನಿರ್ಧಾರದಿಂದ ಕೊರೊನೋ ವೈರಸ್ ತಡೆಗಟ್ಟವು ಇದೇ ಸುಲಭವಾಗಿದ ಮಾರ್ಗವಾಗಿದು ಎಲ್ಲರೂ ಸರಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರದಲ್ಲಿ ಕಾಯ್ದಿಕೊಳಬೇಕು ಎಂದರು, ನಾವು ಸಹ ಅಂಬೇಡ್ಕರ್ ಜಯಂತಿ ಆಚರಿಸುವಲ್ಲಿ ಅಂತರ ಕಾಯ್ದಿಕೊಂಡಿದು. ದೇಶದ ಕೊರೊನೋ 3 ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೋರಾಡುತ್ತಿರು ವೈದ್ಯರಿಗೆ, ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ಹೋರಾಡುವ ಎಲ್ಲ ಅಧಿಕಾಗಳಿಗೆ ಜನ ಸಹಕರಿಸಬೇಕು, ಸರಕಾರ ತೆಗೆದುಕೊಂಡು ನಿರ್ಧಾರಕ್ಕೆ ತಪ್ಪದೆ ಪಾಲಿಸಬೇಕು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಾಜಿ ಸಂಜೀವಗೋಳ ಊರಿನ ಹಿರಿಯರಾದ ಭೀಮರಾವ ಹಾಡಡಿ ಬಸವರಾಜ ಹೂಲಿ ಕುಮಾರ ಕಳಸಪ್ಪಗೋಳ ವಿಠ್ಠಲ ಮಾಡಲಗಿ ಸಂಜೀವ ಸೊಲ್ಲಾಪುರೆ ಲಕ್ಷಣ ಹುಲಿ ಸಧಾ ನೀಲಪ್ಪಗೊಳ ಅಭಜಿತ್ ಮಾಡಲಗಿ ಸಂತೋಷ ಗಸ್ತಿ ದುರ್ಗಪ್ಪ ಸಂಜೀವಗೋಳ ವರುಣ ಗಸ್ತಿ ಮಹಾವೀರ ಹುಲ್ಲೋಳಿ ಹಾಗೂ ರಾಘವೇಂದ್ರ ತಳವಾರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ