Breaking News
Home / ಜಿಲ್ಲೆ / ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು.

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು.

Spread the love

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು. ಗಬ್ಬು ನಾತಕ್ಕೆ ಗ್ರಾ.ಪಂ.ನಾಕರ

ರೊಚ್ಚಿಗೆದ್ದ ಗ್ರಾಮಸ್ಥರು. ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ.  ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ. ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ಹೋಳೆ ಹರಿದ ಚರಂಡಿ ನೀರು. ಸೊಳ್ಳೆ, ನೊಣ,ತಿಗಣಿ ಕಾಟಕ್ಕೆ ಗ್ರಾಮಸ್ಥರಿಗಿಲ್ಲ ನಿದ್ದೆ.
ಯಾದಗೀರಿ ಜಿಲ್ಲೆಯ ಎಮ್ ಹೊಸಳ್ಳಿ ಗ್ರಾಮದಲ್ಲಿ ದುರ್ನಾತ. ಭಯಾನಕ ಕರೋನ ರೋಗಕ್ಕೆ ಭಯಪಟ್ಟ ಗ್ರಾಮಸ್ಥರು. ಮನೆಗೆ ನುಗ್ಗಿದ ಚರಂಡಿ ನೀರು ಗಮನ ಹರಿಸದ ಅಧಿಕಾರಿಗಳು.

ಯಾದಗಿರಿಯಿಂದ 2km ಪಕ್ಕದಲ್ಲಿ ಇರುವ ಎಮ್ ಹೊಸಳ್ಳಿ ಗ್ರಾಮದಲ್ಲಿ ಹೊಸ ಓಣಿನಲ್ಲಿ 20ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ ಜೊತೆಗೆ ಸಾವ೯ಜನಿಕರು ಜಾನುವಾರುಗಳಿಗೆ ಎತ್ತಿನ ಬoಡಿ ಓಡಾಡಲೂ ಯಾವದೇ ವ್ಯವಸ್ಥೆ ಇಲ್ಲ
ಗ್ರಾಮ ಪಂಚಾಯತಿ ವರ್ಕನಳ್ಳಿ PDO ಶ್ರೀಮತಿ ವಿಜಯಲಕ್ಷ್ಮಿ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ,ಎಂ ಹೊಸಳ್ಳಿ ಗ್ರಾಮದ ಜನರು ಮನವಿ ಮಾಡಿದರು ಆದರೆ ಅವರು ಟೆಂಡರ್ ನೆಪಾ ಹೇಳುತ್ತಿದ್ದಾರೆ ಸುಮಾರು ಒಂದು ವರ್ಷ ಆದರೂ ಸಹ ಅಭಿವೃದ್ಧಿ ಕಾರ್ಯ ನೆರವೇರಿಸದ ಗ್ರಾಮ ಪಂಚಾಯತಿ ಅಧಿಕಾರಿ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಾರೆಡ್ಡಿ ಎಂ ಹೋಸಳ್ಳಿ ರವರು ತಮ್ಮ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಸುವಂತೆ ಜನರು ಕೇಳಿದರೆ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು ನನ್ನ ಅಧಿಕಾರವಧಿ ಮುಗಿಯುತ್ತ ಬಂತು ಎಂದು ಹೇಳುತ್ತಿದ್ದಾರೆ, ಮನೆ ಮುಂದೆ ಮಕ್ಕಳು ಆಟ ಆಡಲು ಜಾಗ ಇಲ್ಲದ ಪರಿಸ್ಥಿತಿ ಜೊತೆಗೆ ರೋಗರುಜಿನೇಗಳು ಸಮಸ್ಯೆ ಆಗಿದೆ ಮೊದಲೇ ಕೊರೋನ್ ಎಫೆಕ್ಟ್ ಜನರಲ್ಲಿ ಭಯ ಭೀತಿ ಉಂಟು ಆಗಿದೆ.ಪಂಚಾಯತ್ ಅವರು ಸ್ವಚ್ಛತೆಗೆ ಆದ್ಯತೆ ಕೊಡಿ ಅಂತ ಹೇಳುತ್ತಾರೆ ಮನೆ ಮುಂದೆ ಈ ಹೊಲಸು ನೀರು ನಿಲ್ಲಿಸಿ ಕೊಡು ಹೇಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ವ್ಯವಸ್ಥೆ ಇದ್ದರೆ ಅನೇಕ ರೀತಿಯ ರೋಗಗಳು ಹರಡಲು ಸಹಾಯ ವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ