Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ

ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ

Spread the love

 

ಗೋಕಾಕ ಮನಸಾಕ್ಷಿ ಫೌಂಡೇಶನ್ ಸದಸ್ಯರಿಂದ ಕಾಣೆಯಾದ ವ್ಯಕ್ತಿ ಸಂರಕ್ಷಣೆ

ಕಾಣೆಯಾದ ವ್ಯಕ್ತಿಯ ಹೆಸರು ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ

ಈತನು ಒಂದು ತಿಂಗಳಿನಿಂದ ಗೋಕಾಕದಲ್ಲಿ ಅಲೆದಾಡುತ್ತಾ ಅವರಿವರಲ್ಲಿ ಕೂಳಿಗಾಗಿ ಭಿಕ್ಷೆ ಬೇಡುತ್ತ ತಿನ್ನುತ್ತ ತಿರುಗಾಡುತ್ತಿದ್ದ

ಇವನು ಮನೆಯಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಮನೆಯಲ್ಲಿ ಜಗಳವಾಡಿ ಊರು ಬಿಟ್ಟು ಬಂದಿರುತ್ತಾನೆ

ಇವನು ಗೋಕಾಕದಲ್ಲಿ ಅಲೆದಾಡುವುದನ್ನು ಕಂಡು ನಮ್ಮ ಮನಸಾಕ್ಷಿ ಫೌಂಡೇಶನ್ ಸದಸ್ಯರಾದ ಮಲ್ಲಿಕಾರ್ಜುನ್ ಕರ್ಜಗಿ ಮಠ ಇವರ ಕೈಗೆ ಸಿಕ್ಕು ಇವನಿಗೆ ಊಟ-ಉಪಚಾರ ಎಲ್ಲವನು ಮಾಡಿ ಮಾನವತೆಯನ್ನು ಮೆರೆದಿದ್ದಾರೆ

ಮನಸಾಕ್ಷಿ ಫೌಂಡೇಶನ್ ಸದಸ್ಯರಾದ ರಾಹುಲ್ ಕಲಾಲ್, ಮನು, ಪ್ರಸನ್, ದಂಡೇಶ ಇನ್ನು ಹಲವಾರು ಕಾರ್ಯಕರ್ತರು ಈ ಕೆಲಸದಲ್ಲಿ ಭಾಗಿಯಾಗಿದ್ದರು

ಆ ವ್ಯಕ್ತಿ ಸಂರಕ್ಷಣೆ ಹಾಗೂ ಅವನನು ಅವರ ಮನೆಗೆ ಒಪ್ಪಿಸುವ ಸರಕಾರವನ್ನು ಮಾಡಿದ್ದಾರೆ


Spread the love

About Laxminews 24x7

Check Also

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

Spread the loveವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ