Breaking News

ಶ್ರೀ ಬಸವಗೋಪಾಲ ನೀಲಮಾಣಿಕ ಮಠ ಬಂಡಿಗಣಿ ಮಠ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಅವರಿಂದ ಅನ್ನದಾಸೋಹ ಮಾಡಲಾಯಿತು

Spread the love

ಗೋಕಾಕ:ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅವರಿಂದ ಅನ್ನದಾಸೋಹ. ದಾನ ಧ್ಯಾನ ಗುಪ್ತವಿರಬೇಕು. ದೇವರು ಆಸ್ತಿ ಅಂತಸ್ತು ಅಧಿಕಾರ ಸಂಬಂಧಿಕರಿಗೆ ಒಲಿಯದೇ ನೀತಿ ಧರ್ಮ ಇದ್ದವರಿಗೆ ಒಲಿಯುವನು ಮನೆಯಲ್ಲಿಯೇ ಇರಿ ಹೊರಗೆ ಬರಬೇಡಿ ದೇಶದಲ್ಲಿ ದಿನದಿಂದ ದಿನಕ್ಕೆ ಅಟ್ಟಹಾಸ ಮೇರೆಯುವ ಕಿಲ್ಲರ್ ಮಹಾಮಾರಿ ಭಯಾನಕ ಕೋರೊನಾ ವೈರಸ್ ಹರಡುವಿಕೆ ದೇಶವ್ಯಾಪ್ತಿ ಮೇ 3ರ ವರೆಗೆ ಲಾಕ್ ಡೌನ್ ಮುಂದುವರಿಸಿದ್ದಾರೆ ಯಾವ ಊರಿನಲ್ಲಿ ಬಡವರು ಮತ್ತು ಅಲೆಮಾರಿ ಜನರು ಯಲ್ಲಿರುವರೋ ಅಲ್ಲಿಗೇ ಶ್ರೀ ಬಸವಗೋಪಾಲ ನೀಲಮಾಣಿಕಮಠ ಬಂಡಿಗಣಿ ಮಠದಿಂದಲೇ ಅಡುಗೆ ಮಾಡಿ ಕೊಂಡು ದಿನಾಲೂ ಅನೇಕ ಕಡೆ ಹೋಗಿ ಹಸಿದವರಿಗೆ ಅನ್ನ ನೀಡಿ ಹಸಿವುವನ್ನು ನಿಗಿಸಿಸುವ ಪುಣ್ಯದ ಕೆಲಸ.

ಮಾಡುವ ಶ್ರೀ ಬಸವಗೋಪಾಲ ನೀಲಮಾಣಿಕ ಮಠ ಬಂಡಿಗಣಿ ಮಠ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ  ಅವರಿಂದ ಅನ್ನದಾಸೋಹ ಮಾಡಲಾಯಿತು ಬಾಗಲಕೋಟ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ನಂಬಿದ ಭಕ್ತರನ್ನು ಕಾಯುವ ವಿಶ್ವ ಚೇತನ ದಾಸೋಹ ರತ್ನ ಪ್ರಶಸ್ತಿ ಪಡೆದಿರುವ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಗೋಕಾಕ ತಾಲೂಕಿನ ಘಟಪ್ರಭಾ ಮತ್ತು ಅಂಕಲಗಿ ಹತ್ತಿರ ದಾಸನಟ್ಟಿ ಗ್ರಾಮದಲ್ಲಿರುವ ಅಲೆಮಾರಿ ಜನಾಂಗದವರಿಗೆ ಮತ್ತು ಕಡುಬಡವರಿಗೆ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದಿಂದ ಅನ್ನದಾಸೋಹ . ಊಟಕ್ಕೆ ಸಜ್ಜಕ ಮತ್ತು ಹಾಲು, ಪಲ್ಲೆ, ಅನ್ನ ಮತ್ತು ಸಾಂಬಾರ ನೀಡಲಾಯಿತು. ಅನ್ನ ಕೊಟ್ಟ ಮಹಾನ ಪುಣ್ಯಪುರುಷ ದಾನೇಶ್ವರ  ಅವರಿಂದ ಅನ್ನದಾಸೋಹ ಮಾಡಲಾಯಿತು


Spread the love

About Laxminews 24x7

Check Also

ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ

Spread the love ಖಾನಾಪುರ: ‘ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮೆಲ್ಲ ಮೇಲಿದೆ. ಪ್ರಪಂಚ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ