Breaking News
Home / ಕೊರೊನಾವೈರಸ್ / ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ,ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ,ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

Spread the love

– ಬೆಂಗ್ಳೂರಿನ 11 ಮಂದಿ, ಬೆಳಗಾವಿಯ 9 ಜನರಿಗೆ
– ಬಿಹಾರ ಕಾರ್ಮಿಕನಿಂದ 9 ಜನರಿಗೆ ಕೊರೊನಾ
– ಬೆಳಗಾವಿಯಲ್ಲೂ ಒಬ್ಬನಿಂದ 9 ಮಂದಿಗೆ ಸೋಂಕು

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ರಾಜ್ಯದ 26 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ ಕಂಡಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 11 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ 9 ಮಂದಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲೂ ಒಬ್ಬ ಸೋಂಕಿತನಿಂದ 9 ಮಂದಿಗೆ ಕೊರೊನಾ ಬಂದಿದೆ.ಬೆಂಗಳೂರಿನಲ್ಲಿ 13 ಜನರಿಗೆ ಹಾಗೂ ಬೆಳಗಾವಿಯಲ್ಲಿ 9 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೂ ರಾಜ್ಯದಲ್ಲಿ 158 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 18 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಸೋಂಕಿತರ ಮಾಹಿತಿ:
1. ರೋಗಿ-475: ಬೆಂಗಳೂರಿನ 34 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್‍ಗೆ ಭೇಟಿ
2. ರೋಗಿ-476: ಬೆಂಗಳೂರಿನ 37 ವರ್ಷದ ಪುರುಷ. ರೋಗಿ 419ರ ಜೊತೆ ಸಂಪರ್ಕ
3. ರೋಗಿ-477: ಬೆಂಗಳೂರಿನ 21 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
4. ರೋಗಿ-478: ಬೆಂಗಳೂರಿನ 14 ವರ್ಷದ ಹುಡುಗ. ರೋಗಿ 419ರ ಜೊತೆ ಸಂಪರ್ಕ
5. ರೋಗಿ-479: ಬೆಂಗಳೂರಿನ 19 ವರ್ಷದ ಯುವತಿ. ರೋಗಿ 419ರ ಜೊತೆ ಸಂಪರ್ಕ
6. ರೋಗಿ-480: ಬೆಂಗಳೂರಿನ 28 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
7. ರೋಗಿ-481: ಮಂಡ್ಯದ 37 ವರ್ಷದ ಪುರುಷ. ರೋಗಿ 78ರ ಜೊತೆ ಸಂಪರ್ಕ

8. ರೋಗಿ-482: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 45 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
9. ರೋಗಿ-483: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 38 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
10. ರೋಗಿ-484: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 80 ವರ್ಷದ ವೃದ್ಧೆ. ರೋಗಿ 128ರ ದ್ವಿತೀಯ ಸಂಪರ್ಕ
11. ರೋಗಿ-485: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 55 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
12. ರೋಗಿ-486: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 42 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
13. ರೋಗಿ-487: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 39 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ

14. ರೋಗಿ-488: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ. ಆಂಧ್ರ ಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಭೇಟಿ
15. ರೋಗಿ-489: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 33 ವರ್ಷದ ಮಹಿಳೆ. ರೋಗಿ 409ರೊಂದಿಗೆ ಸಂಪರ್ಕ
16. ರೋಗಿ-490: ಬೆಂಗಳೂರಿನ 52 ವರ್ಷದ ಮಹಿಳೆ. ರೋಗಿ-419ರ ದ್ವಿತೀಯ ಸಂಪರ್ಕ
17. ರೋಗಿ-491: ಬೆಂಗಳೂರಿನ 6 ವರ್ಷದ ಬಾಲಕ. ರೋಗಿ-419ರ ದ್ವಿತೀಯ ಸಂಪರ್ಕ
18. ರೋಗಿ-492: ಬೆಂಗಳೂರಿನ 90 ವರ್ಷದ ವೃದ್ಧೆ. ರೋಗಿ-419ರ ದ್ವಿತೀಯ ಸಂಪರ್ಕ
19. ರೋಗಿ-493: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-419ರ ದ್ವಿತೀಯ ಸಂಪರ್ಕ

20. ರೋಗಿ-494: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 20 ವರ್ಷದ ಯುವಕ. ರೋಗಿ 128ರ ದ್ವಿತೀಯ ಸಂಪರ್ಕ
21. ರೋಗಿ-495: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 8 ವರ್ಷದ ಬಾಲಕ. ರೋಗಿ-128ರ ದ್ವಿತೀಯ ಸಂಪರ್ಕ
22. ರೋಗಿ-496: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 30 ವರ್ಷದ ಮಹಿಳೆ. ರೋಗಿ-128ರ ದ್ವಿತೀಯ ಸಂಪರ್ಕ
23. ರೋಗಿ-497: ಮೈಸೂರು ಜಿಲ್ಲೆ ನಂಜನಗೂಡಿನ 50 ವರ್ಷದ ಮಹಿಳೆ. ರೋಗಿ-382ರ ಸಂಪರ್ಕ
24. ರೋಗಿ-498: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ
25. ರೋಗಿ-499: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ
26. ರೋಗಿ-500: ಬೆಂಗಳೂರಿನ 66 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ

View image on Twitter

 

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ