Breaking News

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the love

ಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

1.ಗ್ರಾಮದ ಸ್ಟ್ರೀಟ್ ಲೈಟ್ ಹಾಗೂ ಹೈಮಾಸ್ಕ ಲೈಟಿಂಗ ಲೋಕಾರ್ಪಣೆ 42 ಕಂಬಗಳು 1ಹೈಮಾಸ್ಕ (ಬಂಗಾಲಿ ಬಾಬಾ ದೇವಸ್ಥಾನದಿಂದ ಅಂಬೇಡ್ಕರ ಚೌಕ ದವರಗೆ) 56.74 ಲಕ್ಷ.

2.ಡೋಣೆವಾಡಿ- ಕಾರದಗಾ ಮುಖ್ಯ ರಸ್ತೆಯಿಂದ ಮಲಿಕ ಸರಗುರು ಹೊಲದವರಗೆ (ಲೋಕ್ಯಾಪ ಪಾನಂದ ರಸ್ತೆ) 1.5 ಕಿ.ಮೀ.ರಸ್ತೆ 25 ಲಕ್ಷ.

3.ಸರಕಾರಿ ಕನ್ನಡ ಶಾಲೆಯಲ್ಲಿ 1 ವರ್ಗಕೋಣೆ ಹಾಗೂ ಹೈಟೆಕ ಶೌಚಾಲಯ ಕಟ್ಟಡ ಲೋಕಾರ್ಪಣೆ 22 ಲಕ್ಷ .

4.ಶ್ರೀ ಚೌಂಡೇಶ್ವರಿ ಮಂದಿರದ ಸಮುದಾಯ ಭವನ ನಿರ್ಮಾಣ.5 ಲಕ್ಷ

ಕಾರದಗಾ ಗ್ರಾಮದಲ್ಲಿ ಇಲ್ಲಿಯವರೆಗೆ 35 ಕೋಟಿ ಅಧಿಕ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ,12 ದೇವಸ್ಥಾನ ಜೀರ್ಣೋದ್ಧಾರ ಕೈಗೊಳಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು.


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್ ಹೋರಾಟಗಾರರ ಮೇಲಿನ FIR ವಾಪಸ್ ಪಡೆಯಬೇಕು: ನಿಖಿಲ್ ಆಗ್ರಹ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್  ಹೋರಾಟಗಾರರ ಮೇಲೆ ಸರ್ಕಾರ ಹಾಕಿರೋ FIR ಕೂಡಲೇ ರದ್ದು ಮಾಡಬೇಕು ಎಂದು ಜೆಡಿಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ