ಮಾಜಿ ಯೋಧ ಸಂತರಾಮ ಪರಶರಾಮ ಸಂತಾಜೀ ನಿಧನ
ಬೆಳಗಾವಿ ತಾಲೂಕಿನ ಹಲಗಾ ಮರಗಾಯಿ ಗಲ್ಲಿ ಮೂಲದ ಸದ್ಯ ಬೆಳಗಾವಿಯ ಟೀಚರ್ಸ್ ಕಾಲನಿಯ ರಹಿವಾಸಿ
ಮಾಜಿ ಯೋಧ ಸಂತರಾಮ ಪರಶರಾಮ ಸಂತಾಜೀ (63) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಪುತ್ರಿ, ಅಳಿಯ, ಪುತ್ರ ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ
Laxmi News 24×7