Breaking News

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮೇಲೆ ಹತ್ತಿಸಿ ಬಚಾವ ಆದ ವಾಹನ ಚಾಲಕ

Spread the love

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮೇಲೆ ಹತ್ತಿಸಿ ಬಚಾವ ಆದ ವಾಹನ ಚಾಲಕ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಹತ್ತಿರ ಬಡೇಕ್ಕೊಳ್ಳಮಠದ ಬಳಿ ನಡೆದ ಘಟನೆ.
ಬೆಳಗಾವಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ನಡೆದ ಘಟನೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರ ಡಿವೈಡರ ಮೇಲೆ ಹತ್ತಿದ ಟಾಟಾ ಇನ್ಟ್ರಾ ಎನ್ನವ ವಾಹನ.
ಕಳೆದ ತಿಂಗಳಿಂದ ಒಂದೇ ಸ್ಥಳದಲ್ಲಿ ಸರಣಿ ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು.
ಅಪಘಾತವ ತಡೆಯಲಿಕೆ ಪೊಲೀಸ್ ಆಯುಕ್ತರಿಂದ ಜಾಗೃತಿ ಮೂಡಿಸಿದರು ಕೂಡಾ ಮುಂದುವರೆದ ಅಪಘಾತಗಳು.
ಹೆದ್ದಾರಿ ರಸ್ತೆ ತಿರುವು ಹಾಗೂ ಇಳಿಜಾರಿನಿಂದ ಕೂಡಿದ್ದು ವಾಹನ ಸವಾರರು ಹೈಸ್ಪೀಡಾಗಿ ಬರುತ್ತಿರುವುದರಿಂದ ಅಪಘಾತದ ಸರಣಿ ಮುಂದುವರೆದಿದೆ.
ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ