Breaking News

ಮೂಡಲಗಿ ಕೋ ಆಪ್ ಬ್ಯಾಂಕ್ ಲಿ. ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

Spread the love

ಮೂಡಲಗಿ: ಮೂಡಲಗಿ ಕೋ ಆಪ್ ಬ್ಯಾಂಕ್ ಲಿ. ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಯಾಗಿದ್ದು ಅಧ್ಯಕ್ಷರಾಗಿ ಸುಭಾಸ ಢವಳೇಶ್ವರ ಮತ್ತು ಉಪಾಧ್ಯಕ್ಷರಾಗಿ ನವೀನ ಬಡಗನ್ನವರ ನೇಮಕಗೊಂಡಿದ್ದಾರೆ.

ಸಂಘದ ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸುಭಾಸ ಢವಳೇಶ್ವರ ಅವಿರೋಧವಾಗಿ ಪುನರ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ನವೀನ ಬಡಗನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕೆ. ವ್ಹಿ ದಂತಿ , ಆರ್ ಎಲ್ ವಾಲಿ, ಎಸ್ ಎಮ್ ಗಾಣಿಗೇರ, ಆರ್ ಬಿ ನಿವಾ೯ಣಿ , ವ್ಹಿ ಸಿ ಬೆಳಕೂಡ, ಪಿ ಪಿ ಮುದೋಳ, ಶೈಲಾಜಿ ಪೋಳ, ಎಸ್ ಆರ್ ಸತರಡ್ಡಿ , ಹರೀಶ ಅಂಗಡಿ , ರಫೀಕ ತಾಂಬೊಳಿ, ಹಾಗೂ ಸಿಬ್ಬಂದಿ ವಗ೯ದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ

Spread the loveವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ   ಬೆಂಗಳೂರು : ವಸತಿ ರಹಿತರಿಗೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ