ಬೆಂಗಳೂರು: ವಿಶ್ವದಾದ್ಯಂತ ಜನರಿಗೆ ಕೊರೋನಾ ಬಿಟ್ಟುಬಿಡದೆ ಕಾಡುತ್ತಿದೆ. ಅಮೆರಿಕದ ಸಂಶೋಧಕರು ಬಿಡುಗಡೆ ಮಾಡಿದ ವರದಿಯೊಂದು ಮಾಡಿದೆ.
ಕೊರೋನಾ ವೈರಸ್ ಪೀಡಿತನಲ್ಲಿ ಮೊದಲ 5 ದಿನಗಳಲ್ಲಿ ಒಣ ಕೆಮ್ಮು, ಜ್ವರ, ಉಷ್ಣತೆ ಹೆಚ್ಚಳ, ಉಸಿರಾಟದ ತೊಂದರೆ ಕಾಣಿಸಿಕೊಳುತ್ತದೆ. ಹೀಗಾಗಿ ಈ ಮೇಲಿನ ಯಾವುದೇ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಭಾರತದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.