ಕಲಬುರಗಿ: COVID-19 ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಮಹ್ಮದ ಹುಸೇನ್ ಸಿದ್ದಿಕಿ ವಯಸ್ಸು 76 ಶoಕಿತ ಮರಣಹೊಂದಿರುವ ವ್ಯಕ್ತಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಕಲಬುರಗಿಯಲ್ಲಿ ಹೇಳಿದರು
ಆರೋಗ್ಯ ಇಲಾಖೆಯಿಂದ ಮಾಹಿತಿ ಬಂದಿದೆ ಅಂತ್ಯಕ್ರಿಯೆ ಮುಗಿಯುವರೆಗು ಕಲಬುರಗಿ ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲಾ ತರಹದ ಮುಂಜಾಗ್ರತೆ ಹಾಗೂ ನಿಯಂತ್ರಣ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ
