ಶ್ರೀ ರೇಣುಕಾ ಹೋಟೆಲ್ ಮಾಲೀಕರಾದ ಮುದಲಿಂಗ ಮಹಾಲಿಂಗಪ್ಪ ಗೋರಬಾಳ, ಹಾಗೂ ಪರಶುರಾಮ ಕಪರಟ್ಟಿ ವತಿಯಿಂದ ಹಾಗೂ ಪುರಸಭೆ ಸದಸ್ಯರಾದಂತಹ ವಿನೋದ ಕರನಿಂಗ್,ಗೂಳಪ್ಪ ಅಸೋದೆ,ಅಶೋಕ್ಕುಮಾರ್ ನಾಯಕ, ಹಾಗೂ ಮಾಣಿಕವಾಡಿ ಗ್ರಾಮದ ಯುವಕರು ನಾಗಪ್ಪ ಹರಿಜನ,ಅಸಿಫ್ ಶೇಖ,ವಾಸಿಮ ಮುಲ್ಲಾ, ಶಿವಲಿಂಗ ಗೋರಬಾಳ ವತಿಯಿಂದ.
ಕೋರನಾ ವೈರಸ್ ಸಲುವಾಗಿ ಹಗಲು ರಾತ್ರಿ ಶ್ರಮ ಪಡುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಸುಮಾರು 100~130 ವರೆಗೆ ಊಟದ ವ್ಯವಸ್ಥೆ ಮಾಡಲಾಯಿತು

ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ರೇಣುಕಾ ಹೋಟೆಲ್ ಕಡೆಯಿಂದ ಊಟದ ವ್ಯವಸ್ಥೆ
Spread the love
Spread the love