ಗೋಕಾಕ :ಗೋಕಾಕನಗರದಲ್ಲಿ ರಮೇಶಅಣ್ಣಾ ಕಾಲೋನಿಯಲ್ಲಿ ಕೊರೋನಾ ವೈರಸದಿಂದಾಗಿ ಕೂಲಿ ಮಾಡಿ ಅಂದೇ ದುಡ್ದಿದು ಅಂದೇ ತಿನ್ನುವ ಜನರಿಗೆ ತುಂಬಾ ತೊಂದರೆ ಆಗುತ್ತಿದೆ.
ಆದರಿಂದ ಅಲೆಮಾರಿ ಜನಾಂಗದವರಿಗೆ ಗೋಕಾಕ ತಾಲೂಕಾ S. T ನೌಕರರ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ S.T.ನೌಕರ ಸಂಘದ ಉಪಾಧ್ಯಕ್ಷರು ಸ್ವಇಚೆ ಯಿಂದ 50ಕೆಜಿ ಅಕ್ಕಿ ಮತ್ತು 10ಕೆಜಿ ಬೇಳೆಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸ್ವಾಭಿಮಾನ ವೇದಿಕೆ ಅಧ್ಯಕ್ಷರಾದ
ಸಂತೋಷ ಖಂಡ್ರಿ, ಎಸ್. ಎ. ನಾಯಿಕ್, ಆರ್. ಯ್. ಮುದ್ದವ್ವಗೋಳ, ಮಹದೇವ್ ಮಠದ, ಅಭಿನವ ನಾವಿ, ಆದಿತ್ಯ ಮುದ್ದವ್ವಗೋಳ, ಮತ್ತು sa. ಸಮರ್ಥ ಚಿಕ್ಕಲಗುಡ್ಡ ಉಪಸ್ಥಿತರಿದ್ದರು