ಜೆ ಎನ್ ಯು ವಿಧ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ.
ಹುಬ್ಬಳ್ಳಿಯಲ್ಲಿ ಸಚಿವ ಜೋಶಿ ಹೇಳಿಕೆ.
ಜೆಎನ್ ಯು ಅಲ್ಲಿ ನಡೆದ ಘಟನೆಯನ್ನು ಬಿಜೆಪಿ ಪಾರ್ಟಿ ತೀವ್ರವಾಗಿ ಖಂಡಸುತ್ತದೆ.
ಬಿಜೆಪಿ ಈ ಘಟನೆಯ ಬಗ್ಗೆ ತನಿಖೆ ಕೈಗೊಳ್ಳುತ್ತೆ.
ಜೆಎಮ್ ಯು ನಲ್ಲಿ ನಡೆಯುತ್ತಿರುವ ಉಳಿದ ಘಟನೆ ಬಗ್ಗೆ ಸಮಾಜ ಹಾಗೂ ಮಾಧ್ಯಮ ಜಾಗೃತಿ ಮೂಡಿಸಬೇಕಿದೆ.
ಜೆಎನ್ ಯು ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ.
ನನಗೆ ಬಂದಿರುವ ಮಾಹಿತಿ ಪ್ರಕಾರ ಎರಡು ಗುಂಪುಗಳು ನಡುವೆ ನಡೆದ ಜಗಳ.
ಆ ಜಗಳಕ್ಕೇ ರಾಜಕಾರಣ ಬೆರೆಸುತ್ತಿರುವುದು ಕಾಂಗ್ರೆಸ್ ನ ಅತ್ಯಂತ ಕ್ಷುಲ್ಲಕ ಮನೋಭಾವ.
ಬಿಜೆಪಿ ಸರಕಾರದ ಕೈವಾಡವಿದೆ ಎಂಬುದು ಸುಳ್ಳಿ ಹೇಳಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ.
ಈ ಘಟನೆ ಬಗ್ಗೆ ತನಿಖೆ ನಡೆಸುತ್ತೆವೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ.