ಜಾರಕಿಹೊಹಳಿ ಸಹೋದರ ಸಮಂಧಿ,ಕಾರಿನೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ
ಕಾರಿನೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ.
ಲಕ್ಷ್ಮಣ ಹಣಮಂತಪ್ಪ ದ್ಯಾಮಣ್ಣವರ್ (27) ಮೃತ ವ್ಯಕ್ತಿ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ.
ಗೋಕಾಕ್ ತಾಲೂಕಿನ ಕೊಳವಿ ಗ್ರಾಮ ಬಳಿಯ ಕಾಲುವೆ.
ಹುಂಡೈ ಬ್ರಿಯೋ ಕಾರ್ ಸಮೇತ ಕಾಲುವೆಗೆ ಬಿದ್ದ ವ್ಯಕ್ತಿ.
ಕಾರು ಹುಡುಕಾಡಲು ಬೆಳಗ್ಗೆಯಿಂದ ಹರಸಾಹಸ.
ಅಗ್ನಿ ಶಾಮಕ ಸಿಬ್ಬಂದಿ ಕಾರು ಪತ್ತೆ.
ಮೃತನ ಪಾರ್ಥಿವ ಶರೀರ ಗೋಕಾಕ್ ತಾಲೂಕು ಆಸ್ಪತ್ರೆಗೆ ರವಾನೆ.
ಗೋಕಾಕ್ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.