Breaking News

ಬೀದಿ ನಾಯಿಗಳ ಹಾವಳಿಯಿಂದ ಆಡು ಕುರಿ ಸೇರಿ ಒಟ್ಟು ಹದಿನೆಂಟು ಸಾವು

Spread the love

 

 

ಅಥಣಿ: ತಾಲೂಕಿನ ಹುಳಗಬಾಳಿ ಗ್ರಾಮದ ರೈತನಾದ “ರಾಹು ಸಖಾರಾಮ್ ಖಾರೆ ” ವೆಂಬುವರ ಒಟ್ಟು ಇಪ್ಪತೈದು ಆಡು ಮತ್ತು ಕುರಿಗಳನ್ನ ರಾತ್ರಿ ಸಮಯದಲ್ಲಿ ಸೇಡ್ಡಿನಲ್ಲಿ ಕಟ್ಟಲಾಗಿತ್ತು. ನಿನ್ನೆ ರಾತ್ರಿ ಸುಮಾರು 11:30 ನಂತರ ಬೀದಿ ನಾಯಿಗಳ ಹಾವಳಿಯಿಂದ ಹದಿನೆಂಟು ಆಡು ಮತ್ತು ಕುರಿಗಳು ಪ್ರಾಣ ಕಳೆದುಕೊಂಡಿವೆ. ಇನ್ನು ಆರರಿಂದ ಏಳು ಆಡುಗಳು ಜಕಂ ಗೊಂಡು ಸಾವು ಬದುಕಿನ ಮದ್ಯ ಹೋರಾಡುತ್ತಿವೆ.

 

 

 

 

ಸುದ್ದಿ ತಿಳಿದ ಅಥಣಿ ತಹಸೀಲದಾರ ಡಿ ಎಚ್ ಕೋಮಾರ್ ಇಹೊತ್ತು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪರಿಹಾರ ಕುಡಿಸುವುದಾಗಿ ಭರವಸೆ ನೀಡಿರುತ್ತಾರೆ.

 

 

 

 

ಈ ಸಂದರ್ಭದಲ್ಲಿ ಅಥಣಿ ತಾಲೂಕ ರೈತ ಸಂಫಟನೆಯ ಅಧ್ಯಕ್ಷರಾದ ಮಹಾದೇವ ಮಡಿವಾಳ ಹಾಗೂ ಹುಳಗಬಾಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ