ಮಹದಾಯಿ ಹೋರಾಟದ ಬಗ್ಗೆ ಸರ್ವ ಪಕ್ಷಗಳ ನಾಯಕರ ಸಭೆ ಮುಕ್ತಾಯ
ಸಭೆ ನಂತರ ಶೆಟ್ಟರ್. ಹೊರಟ್ಟಿ. ಪ್ರಲ್ಹಾದ್ ಜೋಶಿ. ಎಸ್ ಆರ್ ಪಾಟೀಲ ಜಂಟಿ ಸುದ್ದಿಗೋಷ್ಠಿ
ಬಸವರಾಜ ಹೊರಟ್ಟಿ ಹೇಳಿಕೆ..
ಇಂದು ಎಲ್ಲ ಪಕ್ಷಗಳ ನಾಯಕರು ಒಂದೆಡೆ ಸೇರಿ ಸಭೆ ನಡೆಸಿದ್ದೇವೆ
ಸಭೆಗೆ ಬಾರಲು ಆಗದ ಕೆಲವು ನಾಯಕರು ನಮ್ಮ ತೀರ್ಮಾನಕ್ಕೆ ಬದ್ದರೆಂದು ತಿಳಿಸಿದ್ದಾರೆ.
ಮುಂದೆ ಎಲ್ಲ ನಾಯಕರು ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ
ಮಹದಾಯಿ ವಿಚಾರದಲ್ಲಿ ಇಲ್ಲಿಯರೆಗೂ ನಡೆದ ಎಲ್ಲ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ
ಮಹದಾಯಿ ಹೋರಾಟವನ್ನ ಇತ್ಯರ್ಥಗೊಳಿಸಲು ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ