Breaking News

Daily Archives: ಆಗಷ್ಟ್ 9, 2026

ಎರಡನೇ ದಿನವೂ ಮುಂದುವರೆದ ನೀಲಣ್ಣವರ ಇಡಿ ತಪಾಸಣೆ!!!

• ಶಿವಾನಂದ ನೀಲಣ್ಣವರ ಮನೆಯಲ್ಲಿ ಇಡಿ ತಪಾಸಣೆ • ಬೆಳಗಾವಿಯಲ್ಲಿ 2ನೇ ದಿನವೂ ಇಡಿ ಶೋಧ • ಶಿವಬಸವ ನಗರದ ಎಂಎಚ್ ಟವರ್‌ನಲ್ಲಿ ಪರಿಶೀಲನೆ • ಸಿಆರ್‌ಪಿಎಫ್ ಬಿಗಿ ಭದ್ರತೆಯಲ್ಲಿ ಅಧಿಕಾರಿಗಳ ಪರಿಶೀಲನೆ ಆಂಕರ್: ಬೆಳಗಾವಿಯ ಉದ್ಯಮಿ ಶಿವಾನಂದ ನೀಲಣ್ಣವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಡಿ ಇಡಿ ಎಫ್‌ಐಆರ್ ದಾಖಲಿಸಿದ್ದು,, ನಿನ್ನೆಯಿಂದಲೇ ಪರಿಶೀಲನೆ ನಡೆಸುತ್ತಿರುವ ಇಡಿ ತಂಡವು ಇಂದು ಸಹ ಶೋಧ ಕಾರ್ಯ ಚುರುಕುಗೊಳಿಸಿದೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ …

Read More »

ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಬಂಗಾರಿ

ಬೆಳಗಾವಿ :ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಇದೀಗ ಬಯಲಾಗಿದ್ದು, ಮೃತನ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಅವರನ್ನು ಖಡಕಲಾಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತನನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. …

Read More »

ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು

ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು • ಜುನ್ನೆ ಬೆಳಗಾವಿ ಶಾಲೆಯ ಟ್ಯಾಂಕ್ ತೆರವು • ಏಳೆಂಟು ವರ್ಷಗಳ ಹೋರಾಟಕ್ಕೆ ಸಿಕ್ಕಿತು ಜಯ • ಎಚ್ಚೆತ್ತುಕೊಂಡ ಆಡಳಿತದಿಂದ ತಕ್ಷಣದ ಕ್ರಮ ಆರಂಭ • ಹರ್ಷ ವ್ಯಕ್ತಪಡಿಸಿದ ಪೋಷಕರು ಮತ್ತು ಗ್ರಾಮಸ್ಥರು ಜುನ್ನೆ ಬೆಳಗಾವಿಯ ಮರಾಠಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಸಂಖ್ಯೆ 33ರ ಆವರಣದಲ್ಲಿದ್ದ ಅತ್ಯಂತ ಅಪಾಯಕಾರಿ ನೀರಿನ …

Read More »

ವಡಗಾವನ ಶ್ರೀ ಮಂಗಾಯಿ ದೇವಿ ಜಾತ್ರೆ: ಕುಮಾರಿಕೆಯರಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ

• ವಡಗಾವ್ ಮಂಗಾಯಿ ದೇವಿ ವಾರ್ಷಿಕ ಜಾತ್ರೆ. • ಕುಮಾರಿಕೆಯರಿಂದ ದೇವಿಗೆ ವಿಶೇಷ ಜಲಾಭಿಷೇಕ ಪೂಜೆ. • ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಣೆ. • ಮಂಗಳವಾರದಿಂದ ಮುಖ್ಯಾಚರಣೆ: ಸಿಸಿಟಿವಿ ಭದ್ರತೆ ಹೆಚ್ಚಳ. ವಡಗಾವನ ಗ್ರಾಮದೇವತೆ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರೆಯ ಕೊನೆಯ ದಿನದ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕ ವಾತಾವರಣದಲ್ಲಿ ನೆರವೇರಿದವು. ನೂರಾರು ವರ್ಷಗಳ ಪರಂಪರೆಯಂತೆ ಕುಮಾರಿಕೆಯರು ದೇವಿಗೆ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. …

Read More »

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಖತರ್ನಾಕ್ ದಂಪತಿ ಬಂಧನ

ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಾಗಿ ಪಡೆದು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ಹಾಗೂ ರೀಲ್ಸ್‌ಗಳನ್ನು ಹರಿಬಿಟ್ಟು ಸಾವಿರಾರು ಜನರನ್ನು ಸೆಳೆಯುತ್ತಿದ್ದ ಆರೋಪಿಗಳಿಂದ ಭಾರೀ ಪ್ರಮಾಣದ ವಂಚನೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರನ್ನು ಕಿರಣ್ ಮತ್ತು ಅವರ ಪತ್ನಿ …

Read More »