ಬೆಳಗಾವಿ: ನಗರದಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಬಾಗ ಪೊಲೀಸ್ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಭೋಲು ಪ್ರಜಾಪತಿ (39) ಬಂಧಿತ ಆರೋಪಿ. ಬೆಳಗಾವಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ …
Read More »Daily Archives: ಆಗಷ್ಟ್ 10, 2026
ಆರಂಭದಲ್ಲಿ ಎಲ್ಲರೂ ರಸ್ತೆ ಅಪಘಾತ ಎಂದೇ ಭಾವಿಸಿದ್ದರು.. ಕಟ್ ಮಾಡಿದ್ರೆ ಹೆಂಡತಿಯೇ ಕೊ+ಲೆಯ ಮಾಸ್ಟರ್ ಮೈಂಡ್!
ಬೆಳಗಾಗುತ್ತಲೇ ಪ್ರಶಾಂತವಾಗಿರುತ್ತಿದ್ದ ಆ ಕಾಲೋನಿಯಲ್ಲಿ ಆ ದಿನ ಬೆಳಿಗ್ಗೆ ಒಂದೇ ಸಮನೆ ಆತಂಕ ಮನೆಮಾಡಿತ್ತು. ಆಂಧ್ರಪ್ರದೇಶದ ಪೀಲೇರು-ತಿರುಪತಿ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶ+ವವಾಗಿ ಬಿದ್ದಿದ್ದನು. ತಲೆಗೆ ತೀವ್ರ ಗಾ+ಯಗಳಾಗಿ, ಮೈಯೆಲ್ಲಾ ರ+ಕ್ತದ ಮೈಲಿಗೆಯೊಂದಿಗೆ ಬಿದ್ದಿದ್ದ ಆ ಮೃತದೇಹವನ್ನು ಕಂಡವರು ಯಾರೇ ಆಗಲಿ, “ರಾತ್ರಿ ವೇಳೆ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ, ಭೀಕರ ರಸ್ತೆ ಅ+ಪಘಾತ ಇದು” ಎಂದೇ ಭಾವಿಸಿದ್ದರು. ಪೊಲೀಸರು ಹಾಗೂ ಸ್ಥಳೀಯರೂ ಕೂಡ ಆರಂಭದಲ್ಲಿ …
Read More »ಬಗೆದಷ್ಟು ಬಯಲಾಗ್ತಿದೆ ಕೆಪಿಎಸ್ಸಿ ಕರ್ಮಕಾಂಡ – ದಲ್ಲಾಳಿಗಳಿಗೆ ಸಾಥ್ ಕೊಡ್ತಿದ್ದ ಕೆ.ಪಿ.ಎಸ್ಸಿ ಉದ್ಯೋಗಿಗಳು ಅರೆಸ್ಟ್..!
ಬಗೆದಷ್ಟು ಬಯಲಾಗ್ತಿದೆ ಕೆಪಿಎಸ್ಸಿ ಕರ್ಮಕಾಂಡ – ದಲ್ಲಾಳಿಗಳಿಗೆ ಸಾಥ್ ಕೊಡ್ತಿದ್ದ ಕೆ.ಪಿ.ಎಸ್ಸಿ ಉದ್ಯೋಗಿಗಳು ಅರೆಸ್ಟ್..! ಕೆಲಸ ಕೊಡಿಸ್ತೀವಿ, ಫೈನಲ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರತ್ತೆ ಅಂತ ವಂಚಿಸ್ತಿದ್ದ ದಲ್ಲಾಳಿಗಳು. ದಲ್ಲಾಳಿಗಳಿಗೆ ಸಾಥ್ ನೀಡ್ತಿದ್ದ ಕೆಪಿಎಸ್ಸಿ ಸಿಬ್ಬಂದಿಗಳಾದ ಸೀನಿಯರ್ ಅಸಿಸ್ಟೆಂಟ್ ಸ್ವಾಮಿದಾಸ್, ಟೆಕ್ನಿಕಲ್ ಅಸಿಸ್ಟೆಂಟ್ ಶರಣಪ್ಪ, ಬಂಧಿತರು. ಕೆಪಿಎಸ್ಸಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರ ಮೊಬೈಲ್ ನಂಬರ್ ಪಡಿತಿದ್ರು ಪರೀಕ್ಷಾರ್ಥಿಗಳನ್ಮ ಸಂಪರ್ಕಿಸಲು ದಲ್ಲಾಳಿಗಳಿಗೆ ಮೊಬೈಲ್ ನಂಬರ್ ಕೊಡ್ತಿದ್ದ ಆರೋಪಿಗಳು. ಇಂಟರ್ …
Read More »ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.
ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ ದೇಶದಲ್ಲಿರುವ ಬರ್ಮಿಂಗ್ ಹ್ಯಾಮ್‌ನಲ್ಲಿರುವ ಹಿಂದೂ ಧರ್ಮದ ಪವಿತ್ರ ಗ್ರಂಥ ಶ್ರೀ ರಾಮಾಯಣ ಸೃಷ್ಟಿಕರ್ತ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ ನೀಡಿ ಮಹರ್ಷಿ ಶ್ರೀ ವಾಲ್ಮೀಕಿ ದರ್ಶನ ಪಡೆದರು. ವಿದೇಶದ ನೆಲದಲ್ಲಿಯೂ ನಮ್ಮ ಸನಾತನ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಭಾರತೀಯ ಮೌಲ್ಯಗಳನ್ನು ಜೀವಂತವಾಗಿರಿಸಿ ಕೊಂಡಿರುವ …
Read More »
Laxmi News 24×7