Breaking News
Home / ಜಿಲ್ಲೆ / ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಬಂದ ಯುವಕ ಮುಂದೆ ಏನು ಆಯಿತು

ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಬಂದ ಯುವಕ ಮುಂದೆ ಏನು ಆಯಿತು

Spread the love

ಕಾಸರಗೋಡು : ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು 283 ಕಿ.ಮೀ.ದೂರದ ತ್ರಿಶೂರ್​ನಿಂದ ಕಾಸರಗೋಡಿನ ಬೇಕಲಕ್ಕೆ ಬಂದ ಯುವಕ ದಂಗಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ 18ರ ಹರೆಯದ ಯುವತಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ ಆಕೆ 50 ವರ್ಷದ ಗೃಹಿಣಿ ಎಂದು ತಿಳಿದ ಯುವಕ, ತಾನು ಮೋಸಹೋದುದನ್ನು ತಿಳಿದು ತನ್ನಲ್ಲಿದ್ದ ಚಾಕುವನ್ನು ಆಕೆಯತ್ತ ಎಸೆದ ಘಟನೆ ನಡೆದಿದೆ.ಚಾಟಿಂಗ್ ಸಮಯದಲ್ಲಿ ಆಕೆಗೆ ಹಂತಹಂತವಾಗಿ ಕಳುಹಿಸಿದ್ದ 50 ಸಾವಿರ ರೂ ಕಳುಹಿಸಿದ್ದಾನೆ. ಇದನ್ನ ಮರು ಪಾವತಿಸುವಂತೆ ಕೇಳಿದಾಗ ಮಹಿಳೆ ತಕರಾರು ಮಾಡಿದ್ದಾಳೆ. ಬಳಿಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಆತನಿಂದ ಪಡೆದ ಮೊತ್ತದಲ್ಲಿ ಅರ್ಧದಷ್ಟನ್ನು ವಾಪಸ್ ಕೊಡಲು ಮಹಿಳೆಗೆ ತಾಕೀತು ಮಾಡಿ ಪ್ರಕರಣ ಮುಕ್ತಾಯಗೊಳಿಸಿದರು.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ