Breaking News

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ,ಪೆಟ್ರೋಲ್, ಡೀಸೆಲ್ ಎಲ್ ಪಿಜಿ 10 ರೂ ಕಡಿತ

Spread the love

ನವದೆಹಲಿ, ಮಾ.31 : ಕಳೆದ ಕೆಲವು‌ ದಿನಗಳಿಂದ‌ ಹೆಚ್ಚಳವಾಗುತ್ತಿದ್ದ ಪ್ರತಿ ಸಿಲಿಂಡರ್ ಬೆಲೆ ಅದರಲ್ಲಿಯೂ ಗೃಹ ಬಳಕೆಯ ಸಿಲಿಂಡರ್ 10 ರೂಪಾಯಿ ಕಡಿಮೆಯಾಗಿಲಿದೆ.

ಕಳೆದ ಕೆಲ ತಿಂಗಳಿನಿಂದ ನಿತ್ಯ ಏರಿಕೆಯಾಗುತ್ತಿದ್ದ ಬೆಲೆ ಏರಿಕೆ‌ ಇಳಿಕೆಯಾಗುವುದರಿಂದ ತುಸು ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ.

ಪ್ರತಿ ಸಿಲಿಂಡರ್ ಬೆಲೆಯನ್ನು ನಾಳೆಯಿಂದ 10 ರೂಪಾಯಿ ಕಡಿತ ಮಾಡುವ ನಿರ್ಧಾರವನ್ನು ಭಾರತೀಯ ತೈಲ‌ ನಿಗಮ ಖಚಿತ ಪಡಿಸಿದೆ‌

ಜನವರಿಯಲ್ಲಿ ಪ್ರತಿ‌ ಸಿಲಿಂಡರ್ ಬೆಲೆ ದೆಹಲಿಯಲ್ಲಿ 819 ರೂಪಾಯಿಗೆ ತಗುಲಿತ್ತು.ಅದಕ್ಕೂ ಮುನ್ನ ದೆಹಲಿಯಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು.

 

ಫೆಬ್ರವರಿ 15 ರಂದು 719 ರೂಪಾಯಿ, ಫೆಬ್ರವರಿ 25 ರಂದು ,,769 ರೂಪಾಯಿಯಿಂದ 794ಕ್ಕೆ ಏರಿಕೆಯಾಗಿತ್ತು.ಮಾರ್ಚ್ ನಲ್ಲಿ ಈ ಬೆಲೆ 819ಕ್ಕೆ ಏರಿಕೆಯಾಗಿತ್ತು.

ಕೋಲ್ಕತಾ ದಲ್ಲಿ ಪ್ರತಿ‌ ಸಿಲಿಂಡರ್ ಬೆಲೆ 845 ರೂಪಾಯಿ, ಚೆನ್ನೈ ನಲ್ಲಿ 835 ಹಾಗು ಮುಂಬೈ ನಲ್ಲಿ 819 ರೂಪಾಯಿ ಯಷ್ಟು ಪ್ರತಿ ಸಿಲಿಂಡರ್ ಬೆಲೆ ಇದೆ.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ