Breaking News

ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ.

Spread the love

ಚಿತ್ರದುರ್ಗ:ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ.
ಖೋಟಾನೋಟು ಕಿಂಗ್ ಪಿನ್ ಚಂದ್ರಶೇಖರ್ ಹಾಗೂ ರೋಹನ್ ಸಲ್ಡಾನ್ ಅರೆಸ್ಟ್.
ಮಹಾರಾಷ್ಟ್ರ ಮೂಲದ ವ್ಯಕ್ತಿಗೆ 75 ಲಕ್ಷ ರೂಪಾಯಿ ವಂಚಿಸಿದ್ದ ವಂಚಕರು.
ಚಿತ್ರದುರ್ಗದ ಪೈನಾನ್ಸ್ ಮೂಲಕ 52 ಕೋಟಿ ಸಾಲ ಕೊಡುವುದಾಗಿ ನಂಬಿಸಿದ್ದ ವಂಚಕರು.
ಸಾಲ ಸ್ಯಾಂಕ್ಷನ್ ಮಾಡಲು 75 ಲಕ್ಷ ಖರ್ಚಾಗುತ್ತದೆ ಎಂದು ನಂಬಿಸಿದ್ದ ಗ್ಯಾಂಗ್.
50 ಲಕ್ಷ RTGS ಹಾಗೂ 25 ಲಕ್ಷ ಕ್ಯಾಶ್ ಸುಲಿಗೆ ಮಾಡಿದ್ದ ಗ್ಯಾಂಗ್.
ಚಿತ್ರದುರ್ಗದ ಚಂದ್ರಶೇಖರ್ @ ಖೋಟಾನೋಟು ಚಂದ್ರು ಮನೆಯಲ್ಲಿ ಸುಲಿಗೆ ಮಾಡಿದ್ದ ಟೀಂ.
25 ಲಕ್ಷ ಕ್ಯಾಶ್ ಪಡೆದು ಚಾಕು ತೋರಿಸಿ ಬೆದರಿಸಿದ್ದ ಗ್ಯಾಂಗ್.
ಈ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಇಬ್ಬರು ಖತರ್ನಾಕ್ ವಂಚಕರನ್ನ ಬಂಧಿಸಿದ ನಗರ ಠಾಣೆ ಪೊಲೀಸರು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ