Breaking News

ಪೌರಕಾರ್ಮಿಕರಿಗೆ ಜಾಕೀಟ್ ಹಾಗೂ ಸ್ವೆಟರ್ ವಿತರಣೆ

Spread the love

ಪೌರಕಾರ್ಮಿಕರಿಗೆ ಜಾಕೀಟ್ ಹಾಗೂ ಸ್ವೆಟರ್ ವಿತರಣೆ
May be an image of one or more people and text
ಘಟಪ್ರಭಾ:2023-24,2024-25 ನೇ ಸಾಲಿನ ನಗರಸಭೆ ನಿಧಿಯ ಶೇ.24.10 ರ ಯೋಜನೆಯಡಿಯ ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸುರಕ್ಷತಾ ಜಾಕೀಟಗಳನ್ನು ಹಾಗೂ 2025-26 ನೇ ಸಾಲಿನ ಎಸ್ಎಫ್ ಸಿ ಶೇ.24.10 ರ ಅನುಧಾನದಲ್ಲಿ ಪೌರಕಾರ್ಮಿಕರಿಗೆ ಸ್ವೆಟರ್ ಗಳನ್ನು ಘಟಪ್ರಭಾ ಪುರಸಭೆ ಧೂಪದಾಳ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ಹಂಚಿಕೆ ಮಾಡಲಾಯಿತು.May be an image of one or more people, temple and text
ಕಾರ್ಯಕ್ರಮದಲ್ಲಿ ಪುರಸಭೆಯ ಪುರಸಭೆಯ ಮುಖ್ಯಾಧಿಕಾರಿಗಳು ಶ್ರೀಮತಿ.ಎಂ.ಎಸ್.ಪಾಟೀಲ ಹಿರಿಯ ಮುಖಂಡರಾದ ಡಿ ಎಮ್ ದಳವಾಯಿ,ಸುಧೀರ ಜೋಡಟ್ಟಿ,ಕೆಂಪಣ್ಣ ಚೌಕಸಿ, ಮಾಜಿ ಪಪಂ ಸದಸ್ಯರಾದ ಪ್ರವೀಣ ಮಟಗಾರ,ಮಲ್ಲಪ್ಪ ತುಕ್ಕಾನಟ್ಟಿ,ಮಲ್ಲು ಕೋಳಿ,ಸಲೀಂ ಕಬ್ಬೂರ,ಈರಣ್ಣ ಕಲಕುಟಗಿ,ಮಾರುತಿ ಹುಕ್ಕೇರಿ,ರಾಜಶೇಖರ ರಜಪೂತ,ನಾಗರಾಜ ನಾಯಿಕ,ಮತ್ತು ಅಪ್ಪಾಸಾಬ ಮುಲ್ಲಾ,ಶಶಿ ಚೌಕಸಿ,ಇನ್ನೂ ಅನೇಕರು ಉಪಸ್ಥಿತರಿದ್ದರು.May be an image of one or more people and text
ಸಿಎಓ ಶ್ರೀ.ಆರ್.ಎಮ್.ಗಣಾಚಾರಿ ಇವರು ಕಾರ್ಯಕ್ರಮ ನಿರೂಪಿಸಿ ವಿವರ ನೀಡಿದರು.

Spread the love

About Laxminews 24x7

Check Also

ಫ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ – ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Spread the loveಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ  ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ